Author: Madankumar
29 July 2026
Pic credit - instagram/mrunalthakur
ಮೃಣಾಲ್ ಅವರು ಈಗ ಸಿಂಗಲ್ ಅಲ್ಲ ಎಂಬ ಸೂಚನೆ ಸಿಗುತ್ತಿದೆ.
Pic credit - instagram/mrunalthakur
ಗುಟ್ಟಾಗಿ ಮೃಣಾಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸುಗುಸು.
Pic credit - instagram/mrunalthakur
ಯುವ ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಜೊತೆ ಮೃಣಾಲ್ ಡೇಟಿಂಗ್?
Pic credit - instagram/mrunalthakur
ಯಶಸ್ವಿ ಮತ್ತು ಮೃಣಾಲ್ ಒಟ್ಟಿಗೆ ಕಾಣಿಸಿಕೊಂಡಿದ್ದೇ ಇದಕ್ಕೆ ಕಾರಣ.
Pic credit - instagram/mrunalthakur
ಈ ಗಾಸಿಪ್ ಕುರಿತು ಸದ್ಯಕ್ಕೆ ಮೃಣಾಲ್ ಅವರು ಸ್ಪಷ್ಟನೆ ನೀಡಿಲ್ಲ.
Pic credit - instagram/mrunalthakur
ಈ ಮೊದಲು ನಟ ಧನುಷ್ ಜತೆ ಮೃಣಾಲ್ ಹೆಸರು ಕೇಳಿಬಂದಿತ್ತು.
Pic credit - instagram/mrunalthakur
ಸೆಲೆಬ್ರಿಟಿಗಳಿಗೆ ಗಾಸಿಪ್ ಸಹಜ ಎನ್ನುತ್ತಿರುವ ನಟಿಯ ಅಭಿಮಾನಿಗಳು.
Pic credit - instagram/mrunalthakur
ಗಾಸಿಪ್ಗೆ ತಲೆ ಕೆಡಿಸಿಕೊಳ್ಳದ ಮೃಣಾಲ್ ಅವರು ಸದ್ಯ ಕೆಲಸದಲ್ಲಿ ಬ್ಯುಸಿ.
Pic credit - instagram/mrunalthakur