ಚಳಿಗಾಲಕ್ಕೆ ಹೇಗಿದೆ ನೋಡಿ ಪೂಜಾ ಹೆಗ್ಡೆ ಫ್ಯಾಷನ್.

03 December 2025

Pic credit - instagram

Author: Madankumar

ಇನ್​ಸ್ಟಾಗ್ರಾಮ್​​ನಲ್ಲಿ ಹೊಸ ಫೋಟೋಸ್ ಹಂಚಿಕೊಂಡ ನಟಿ ಪೂಜಾ ಹೆಗ್ಡೆ.

ಹೊಸ ಫೋಟೋಸ್

Pic credit - instagram

ಚಳಿಗಾಲಕ್ಕೆ ಹೊಂದಿಕೆ ಆಗುವಂತಹ ಬಟ್ಟೆಗಳನ್ನು ಧರಿಸಿ ಮಿಂಚಿದ ನಟಿ.

ಚಳಿಗಾಲದ ಟ್ರೆಂಡ್

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಟಿ ಪೂಜಾ ಹೆಗ್ಡೆ ಅವರಿಗೆ ಖ್ಯಾತಿ ಇದೆ.

ಸಖತ್ ಖ್ಯಾತಿ

Pic credit - instagram

ಪೂಜಾ ಹೆಗ್ಡೆ ಇನ್​ಸ್ಟಾಗ್ರಾಮ್​​ನಲ್ಲಿ 2.7 ಕೋಟಿ ಫಾಲೋವರ್ಸ್ ಹೊಂದಿದ್ದಾರೆ.

ಫಾಲೋವರ್ಸ್

Pic credit - instagram

ಅಭಿಮಾನಿಗಳ ಸಲುವಾಗಿ ಆಗಾಗ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.

ಅಭಿಮಾನಿಗಳಿಗಾಗಿ

Pic credit - instagram

ಪೂಜಾ ಹೆಗ್ಡೆ ಅವರ ಈ ಫೋಟೋಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ.

ಇಷ್ಟ ಆಗಿದೆ

Pic credit - instagram

ಚಿತ್ರರಂಗದಲ್ಲಿ ಪೂಜಾ ಹೆಗ್ಡೆ ಅವರು ಸಾಕಷ್ಟು ಏಳು-ಬೀಳು ಕಂಡಿದ್ದಾರೆ.

ಏಳು-ಬೀಳು

Pic credit - instagram

35ರ ಪ್ರಾಯದಲ್ಲೂ ಹದಿಹರೆಯದ ಹುಡುಗಿಯಂತೆ ಕಾಣುವ ಸುಂದರಿ.

35 ವರ್ಷ ವಯಸ್ಸು

Pic credit - instagram