Author: Madankumar
21 June 2026
Pic credit - instagram/jaiswalpragya
ಬಣ್ಣದ ಲೋಕದಲ್ಲಿ ಜನಪ್ರಿಯತೆ ಹೊಂದಿರುವ ನಟಿ ಪ್ರಗ್ಯಾ ಜೈಸ್ವಾಲ್.
Pic credit - instagram/jaiswalpragya
ಜೂನ್ 21ರಂದು ವಿಶ್ವಾದ್ಯಂತ ಯೋಗ ದಿನಾಚರಣೆ ಮಾಡಲಾಗುತ್ತಿದೆ.
Pic credit - instagram/jaiswalpragya
ಯೋಗ ದಿನಾಚರಣೆ ಪ್ರಯುಕ್ತ ಫೋಟೋ ಹಂಚಿಕೊಂಡ ಖ್ಯಾತ ನಟಿ.
Pic credit - instagram/jaiswalpragya
ಅಭಿಮಾನಿಗಳಿಗೆ ಪ್ರಗ್ಯಾ ಅವರಿಂದ ಯೋಗ ದಿನದ ಶುಭಾಶಯಗಳು.
Pic credit - instagram/jaiswalpragya
ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಯೋಗದ ಮೊರೆಹೋದ ಪ್ರಗ್ಯಾ.
Pic credit - instagram/jaiswalpragya
ಯೋಗ ಕಲಿಸಿದ ಗುರುಗಳಿಗೆ ಪ್ರಗ್ಯಾ ಅವರು ಧನ್ಯವಾದ ತಿಳಿಸಿದ್ದಾರೆ.
Pic credit - instagram/jaiswalpragya
ತೆಲುಗು, ಹಿಂದಿ, ತಮಿಳು ಚಿತ್ರಗಳಲ್ಲಿ ನಟಿ ಖ್ಯಾತಿ ಪಡೆದಿರುವ ಪ್ರಗ್ಯಾ.
Pic credit - instagram/jaiswalpragya
ಮಧ್ಯ ಪ್ರದೇಶ ಮೂಲದ ಪ್ರಗ್ಯಾ ಅವರಿಗೆ ಈಗ 35 ವರ್ಷ ವಯಸ್ಸು.
Pic credit - instagram/jaiswalpragya