ಪ್ರಣಿತಾ ಸುಭಾಷ್ ಬಿಂದಾಸ್ ಜೀವನಕ್ಕೆ ಈ ಫೋಟೋಗಳೇ ಸಾಕ್ಷಿ.
TV9 Kannada Logo For Webstory First Slide

ಪ್ರಣಿತಾ ಸುಭಾಷ್ ಬಿಂದಾಸ್ ಜೀವನಕ್ಕೆ ಈ ಫೋಟೋಗಳೇ ಸಾಕ್ಷಿ.

08 April 2025

Pic credit - instagram

Author: Madankumar

ಪ್ರಣಿತಾ ಸುಭಾಷ್ ಬಿಂದಾಸ್ ಜೀವನಕ್ಕೆ ಈ ಫೋಟೋಗಳೇ ಸಾಕ್ಷಿ.

ಪ್ಯಾರಿಸ್​​ನಲ್ಲಿ ಪ್ರಣಿತಾ ಸುಭಾಷ್ ಅವರು ತುಂಬ ಎಂಜಾಯ್ ಮಾಡಿದ್ದಾರೆ.

ಪ್ಯಾರಿಸ್​ನಲ್ಲಿ

Pic credit - instagram

ಪ್ರಣಿತಾ ಸುಭಾಷ್ ಬಿಂದಾಸ್ ಜೀವನಕ್ಕೆ ಈ ಫೋಟೋಗಳೇ ಸಾಕ್ಷಿ.

ನಟಿ ಪ್ರಣಿತಾ ಸುಭಾಷ್ ಅವರು ಆಗಾಗ ವಿದೇಶ ಪ್ರವಾಸಕ್ಕೆ ತೆರಳುತ್ತಾರೆ.

ಫಾರಿನ್ ಟ್ರಿಪ್

Pic credit - instagram

ಪ್ರಣಿತಾ ಸುಭಾಷ್ ಬಿಂದಾಸ್ ಜೀವನಕ್ಕೆ ಈ ಫೋಟೋಗಳೇ ಸಾಕ್ಷಿ.

ಮದುವೆ ಬಳಿಕ ಪ್ರಣಿತಾ ಸುಭಾಷ್ ಅವರು ಇನ್ನಷ್ಟು ಜಾಲಿ ಆಗಿದ್ದಾರೆ.

ಮದುವೆ ನಂತರ

Pic credit - instagram

ಫೋಟೋಗಳನ್ನು ಹಂಚಿಕೊಂಡು ಖುಷಿಪಟ್ಟ ಸುಂದರಿ ಪ್ರಣಿತಾ ಸುಭಾಷ್.

ಫೋಟೋಗಳು

Pic credit - instagram

ಐಷಾರಾಮಿ ಜೀವನಕ್ಕೆ ಕನ್ನಡಿಯಾಗಿವೆ ಪ್ರಣಿತಾ ಅವರ ಫೋಟೋಗಳು.

ಐಷಾರಾಮಿ

Pic credit - instagram

ಪ್ರಣಿತಾ ಸುಭಾಷ್ ಅವರ ಫ್ಯಾಷನ್​​ಗೆ ಅಭಿಮಾನಿಗಳಿಂದ ಸಿಕ್ತು ಮೆಚ್ಚುಗೆ.

ನಟಿಯ ಫ್ಯಾಷನ್

Pic credit - instagram

ಪ್ರಣಿತಾ ಸುಭಾಷ್ ಅವರ ಫೋಟೋಗಳು ಸಖತ್ ಕಲರ್​ಫುಲ್ ಆಗಿವೆ.

ಕಲರ್​ಪುಲ್

Pic credit - instagram

ಪ್ರಣಿತಾ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 64 ಲಕ್ಷ ಜನ ಫಾಲೋ ಮಾಡ್ತಾರೆ.

64 ಲಕ್ಷ ಮಂದಿ

Pic credit - instagram

ಪ್ರಣಿತಾ ಅವರ ಗ್ಲಾಮರಸ್ ಗೆಟಪ್ ಕಂಡು ಅಭಿಮಾನಿಗಳು ಫಿದಾ.

ಗ್ಲಾಮರಸ್ ಲುಕ್

Pic credit - instagram