Pic credit - Instagram

Author: Rajesh Duggumane

02 Aug 2025

ರಮ್ಯಾ ಕ್ರಮಕ್ಕೆ ದರ್ಶನ್ ಅಭಿಮಾನಿಗಳಲ್ಲಿ ನಡುಕ 

ರಮ್ಯಾ 

ನಟಿ ರಮ್ಯಾ ಅವರ ಕ್ರಮಕ್ಕೆ ದರ್ಶನ್ ಅಭಿಮಾನಿಗಳಲ್ಲಿ ನಡುಕ ಶುರುವಾಗಿದೆ ಎಂದರೂ ತಪ್ಪಾಗಲಾರದು. 

ಮೂವರು ಅರೆಸ್ಟ್ 

ರಮ್ಯಾಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ಮೂವರನ್ನು ಈಗ ಬಂಧಿಸಲಾಗಿದೆ. 

ಸೈಬರ್ ಪೊಲೀಸರು 

ಸಿಸಿಬಿ ಸೈಬರ್ ಪೊಲೀಸ್ ಅಧಿಕಾರಿಗಳು ನಟಿ ರಮ್ಯಾಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಮೂವರನ್ನು ಅರೆಸ್ಟ್ ಮಾಡಿದ್ದಾರೆ. 

ನಡುಕ 

ರಮ್ಯಾಗೆ ಮೆಸೇಜ್ ಮಾಡಿದ್ದ ಉಳಿದವರಿಗೆ ನಡುಕ ಶುರುವಾಗಿದೆ. ಮುಂದೇನು ಎನ್ನುವ ಪ್ರಶ್ನೆ ಮೂಡಿದೆ. 

ಕಷ್ಟ ಇದೆ

ರಮ್ಯಾ ಅವರನ್ನು ಎದುರು ಹಾಕಿಕೊಂಡ ದರ್ಶನ್ ಅಭಿಮಾನಿಗಳಿಗೆ ಕಷ್ಟ ಇದೆ. 

ಇನ್ನಷ್ಟು ಕ್ರಮ 

ಇನ್ನಷ್ಟು ಜನರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ಅನೇಕರಿಗೆ ಭಯ ಶುರುವಾಗಿದೆ. 

ನಟಿಗೆ ಬೆಂಬಲ 

ಈಗ ನಟಿಗೆ ಅನೇಕ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ಕಡೆಯಿಂದ ಬೆಂಬಲ ಸಿಕ್ಕಿದೆ. 

ಸುಂದರಿ 

ರಮ್ಯಾ ಸೌಂದರ್ಯಕ್ಕೆ ಅವರೇ ಸಾಟಿ. ಅವರು ಈಗಲೂ ಬೇಡಿಕೆ ಹೊಂದಿದ್ದಾರೆ.  ಆದಾಗ್ಯೂ ನಟನೆಯಿಂದ ಅವರು ದೂರ ಇದ್ದಾರೆ.