09 October 2025
Pic credit - instagram
Author: Madankumar
ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಹೊಂದಿರುವ ಕಲಾವಿದೆ ಶರ್ಮಿಳಾ ಮಾಂಡ್ರೆ.
Pic credit - instagram
ಸಿನಿಮಾ ಕೆಲಸಗಳಿಂದ ಬಿಡುವು ಪಡೆದು ಸುತ್ತಾಟಕ್ಕೆ ಸಮಯ ನೀಡಿದ ಶರ್ಮಿಳಾ.
Pic credit - instagram
ಇಟಲಿಯಲ್ಲಿ ಶರ್ಮಿಳಾ ಮಾಂಡ್ರೆ ಅವರು ಬಿಂದಾಸ್ ಆಗಿ ಸುತ್ತಾಡುತ್ತಿದ್ದಾರೆ.
Pic credit - instagram
ಶರ್ಮಿಳಾ ಮಾಂಡ್ರೆ ಮನಮೋಹಕವಾಗಿ ಕಾಣಿಸಿಕೊಂಡ ಫೋಟೋ ನೋಡಿ..
Pic credit - instagram
ಬಣ್ಣದ ಲೋಕದಲ್ಲಿ ಶರ್ಮಿಳಾ ಮಾಂಡ್ರೆ ಅವರಿಗೆ ಬಹಳ ಬೇಡಿಕೆ ಇದೆ.
Pic credit - instagram
ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾದಲ್ಲಿ ಶರ್ಮಿಳಾ ಅಭಿನಯಿಸಿದ್ದಾರೆ.
Pic credit - instagram
ಶರ್ಮಿಳಾ ಮಾಂಡ್ರೆ ಅವರು ಫಿಟ್ನೆಸ್ ಬಗ್ಗೆ ತುಂಬಾ ಕಾಳಜಿ ಹೊಂದಿದ್ದಾರೆ.
Pic credit - instagram
ಅಭಿಮಾನಿಗಳಿಂದ ಶರ್ಮಿಳಾ ಅವರ ಫೋಟೋಗಳಿಗೆ ಭಾರಿ ಲೈಕ್ಸ್ ಸಿಕ್ಕಿದೆ.
Pic credit - instagram