ಮಾದೇವ ಸಿನಿಮಾಗೆ 25 ದಿನಗಳ ಸಂಭ್ರಮ; ಶ್ರುತಿ ಮೊಗದಲ್ಲಿ ನಗು.

01 July 2025

Pic credit - instagram

Author: Madankumar

ವಿನೋದ್ ಪ್ರಭಾಕರ್ ಅವರು ಅಭಿನಯಿಸಿದ ಸಿನಿಮಾ ‘ಮಾದೇವ’.

ವಿನೋದ್ ಪ್ರಭಾಕರ್

Pic credit - instagram

ಈ ಸಿನಿಮಾಗೆ ನಟಿ ಸೋನಲ್ ಮಾಂತೆರೋ ಅವರು ಹೀರೋಯಿನ್.

ಸೋನಲ್ ಮಾಂತೆರೋ

Pic credit - instagram

‘ಮಾದೇವ’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳು ಸಿಕ್ಕವು.

ಉತ್ತಮ ವಿಮರ್ಶೆ

Pic credit - instagram

25 ದಿನಗಳ ಕಾಲ ಪ್ರದರ್ಶನ ಕಂಡಿದ್ದಕ್ಕೆ ಚಿತ್ರತಂಡ ಸಂಭ್ರಮಿಸಿದೆ.

25 ದಿನಗಳು

Pic credit - instagram

ಚಿತ್ರತಂಡದ ಕಲಾವಿದರು ಹಾಗೂ ತಂತ್ರಜ್ಞರಿಗೆ ಸ್ಮರಣಿಕೆ ನೀಡಲಾಯಿತು.

ಸ್ಮರಣಿಕೆ ನೀಡಿದರು

Pic credit - instagram

ಈ ಸಿನಿಮಾದಲ್ಲಿ ಮಾಲಾಶ್ರೀ ಕೂಡ ಒಂದು ಪಾತ್ರವನ್ನು ಮಾಡಿದ್ದಾರೆ.

ಮಾಲಾಶ್ರೀ ಕೂಡ

Pic credit - instagram

ಶ್ರೀನಗರ ಕಿಟ್ಟಿ ಅವರಿಗೆ ಮಾದೇವ ಚಿತ್ರದಲ್ಲಿ ನೆಗೆಟಿವ್ ಪಾತ್ರ ಇದೆ.

ಶ್ರೀನಗರ ಕಿಟ್ಟಿ

Pic credit - instagram

ಗೆಲುವಿಗೆ ಕಾರಣವಾದ ಅಭಿಮಾನಿಗಳಿಗೆ ಚಿತ್ರತಂಡದಿಂದ ಧನ್ಯವಾದ.

ಧನ್ಯವಾದಗಳು

Pic credit - instagram