ಬಿಗ್​​ಬಾಸ್​​ಗೆ ಕಾಲಿಡುತ್ತಿದ್ದಾರೆ ರಾಜಸ್ಥಾನಿ ಮೂಲದ ಚೆಲುವೆ ಸೋನಿ: ಯಾರೀಕೆ?

06 SEP 2026

By  Manjunatha

ಬಿಗ್​ಬಾಸ್ ಕನ್ನಡ ಸೀಸನ್ 13 ಇಂದಿನಿಂದ (ಸೆಪ್ಟೆಂಬರ್ 06) ಆರಂಭ ಆಗುತ್ತಿದೆ.

    ಬಿಗ್​ಬಾಸ್ ಕನ್ನಡ 13

ಹಲವಾರು ಕಿರುತೆರೆ ಮತ್ತು ಹಿರಿತೆರೆ ಸೆಲೆಬ್ರಿಟಿಗಳು ಬಿಗ್​​ಬಾಸ್​​ಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡುತ್ತಿದ್ದಾರೆ.

   ಕಿರುತೆರೆ ಮತ್ತು ಹಿರಿತೆರೆ

ಈ ಬಾರಿ ರಾಜಸ್ಥಾನಿ ಮೂಲದ ಚೆಲುವೆ, ಅಪ್ಪಟ ಕನ್ನಡತಿಯೇ ಆಗಿರುವ ಸೋನಿ ಮುಲೆವಾ ಬಿಗ್​​ಬಾಸ್ ಮನೆಗೆ ಬರಲಿದ್ದಾರೆ.

     ರಾಜಸ್ಥಾನಿ ಚೆಲುವೆ

ಸೋನಿ ಮುಲೆವಾ ಹೆಚ್ಚಿನ ಜನರಿಗೆ ಪರಿಚಿತವಾಗಿರುವುದು ‘ವಧು’ ಧಾರಾವಾಹಿ ಪ್ರಿಯಾಂಕಾ ಪಾತ್ರದಿಂದ.

     ‘ವಧು’ ಧಾರಾವಾಹಿ

‘ವಧು’ ಮಾತ್ರವೇ ಅಲ್ಲದೆ ಇನ್ನೂ ಹಲವಾರು ಧಾರಾವಾಹಿಗಳಲ್ಲಿ ಸೋನಿ ಮುಲೇಲಾ ಅವರು ನಟನೆ ಮಾಡಿದ್ದಾರೆ.

   ಹಲವಾರು ಧಾರಾವಾಹಿ

ರಾಜಸ್ಥಾನಿ ಮೂಲದವರಾದರೂ ಅದ್ಭುತವಾಗಿ ಕನ್ನಡ ಮಾತನಾಡಬಲ್ಲ ಸೋನಿ, ಹಲವು ನಾಟಕ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕನ್ನಡ ಮಾತನಾಡಬಲ್ಲರು

ಸೋನಿ ಮುಲೆವಾ ಅವರು ಮೈಸೂರಿನವರಾಗಿದ್ದು, ಅವರ ತಂದೆಯವರು 40 ವರ್ಷದ ಹಿಂದೆ ಕರ್ನಾಟಕಕ್ಕೆ ಬಂದವರು.

      ಮೈಸೂರಿನ ಚೆಲುವೆ

ಸೋನಿ ಮುಲೆವಾ ಅವರು ನಟಿ ಆಗಿರುವ ಜೊತೆ ಮಾಡೆಲ್ ಸಹ ಆಗಿದ್ದು, ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.

 ಸೌಂದರ್ಯ ಸ್ಪರ್ಧೆಗಳಲ್ಲಿ