ಬಾಲಿವುಡ್​ಗೆ ಹೋಗಿ ಸಖತ್ ಹಾಟ್ ಆದ ಶ್ರೀಲೀಲಾ

21 SEP 2025

By  Manjunatha

ನಟಿ ಶ್ರೀಲೀಲಾ ಕನ್ನಡದ ಹುಡುಗಿ, ಆದರೆ ನೆರೆಯ ಟಾಲಿವುಡ್​​ನಲ್ಲಿ ಸ್ಟಾರ್ ನಟಿಯಾಗಿ ಮೆರೆದರು.

ಕನ್ನಡ ಹುಡುಗಿ ಶ್ರೀಲೀಲಾ

ಇದೀಗ ಶ್ರೀಲೀಲಾ ಹಿಂದಿ ಚಿತ್ರರಂಗಕ್ಕೆ ಕಾಲಿರಿಸಿದ್ದು, ಬಾಲಿವುಡ್​​ನಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ.

        ಹಿಂದಿ ಚಿತ್ರರಂಗಕ್ಕೆ

ಬಾಲಿವುಡ್​​ಗೆ ಕಾಲಿಡುತ್ತಿದ್ದಂತೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿರುವ ಶ್ರೀಲೀಲಾ, ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

     ಹಾಟ್ ಆಗಿದ್ದಾರೆ ನಟಿ

ಬಾಲಿವುಡ್ ಸಿನಿಮಾಗಳಲ್ಲಿ ಸಖತ್ ಹಾಟ್ ಆಗಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದಾರಂತೆ.

     ಸಿನಿಮಾಗಳಲ್ಲಿ ಹಾಟ್

‘ಆಶಿಕಿ 3’ ಸಿನಿಮಾನಲ್ಲಿ ಶ್ರೀಲೀಲಾ ನಟಿಸುತ್ತಿದ್ದು, ಸಿನಿಮಾನಲ್ಲಿ ಸಖತ್ ಹಾಟ್ ಮತ್ತು ಬೋಲ್ಡ್ ಸೀನ್​​ಗಳಲ್ಲಿ ನಟಿಸಿದ್ದಾರೆ.

    ‘ಆಶಿಕಿ 3’ ಸಿನಿಮಾನಲ್ಲಿ

‘ಆಶಿಕಿ 3’ ಸಿನಿಮಾನಲ್ಲಿ ಹಲವು ಲಿಪ್ ಲಾಕ್ ದೃಶ್ಯಗಳಲ್ಲಿ ನಟಿ ಶ್ರೀಲೀಲಾ ನಟಿಸಿದ್ದಾರಂತೆ.

    ‘ಆಶಿಕಿ 3’ ಸಿನಿಮಾನಲ್ಲಿ

ದಕ್ಷಿಣದ ಯಾವ ಸಿನಿಮಾಗಳಲ್ಲಿಯೂ ಸಹ ಶ್ರೀಲೀಲಾ ಅನವಶ್ಯಕವಾಗಿ ಹಾಟ್ ಆಗಿ ಕಾಣಿಸಿಕೊಂಡಿರಲಿಲ್ಲ.

    ಅನವಶ್ಯಕವಾಗಿ ಹಾಟ್

ಆದರೆ ಬಾಲಿವುಡ್ ಸಿನಿಮಾಗಳಲ್ಲಿ ಶ್ರೀಲೀಲಾ ಹೆಚ್ಚು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಾಲಿವುಡ್ ಸಿನಿಮಾಗಳಲ್ಲಿ