ನಟಿ ಶ್ರೀಲೀಲಾಗೆ ಹೆಚ್ಚಾಗುತ್ತಿವೆ ಸ್ಟಾರ್ ಸಿನಿಮಾಗಳ ಅವಕಾಶಗಳು.

11 September 2025

Pic credit - instagram

Author: Madankumar

ಕನ್ನಡ ಚಿತ್ರರಂಗದಿಂದ ವೃತ್ತಿ ಜೀವನ ಆರಂಭಿಸಿದ ನಟಿ ಶ್ರೀಲೀಲಾ.

ಕನ್ನಡದ ನಟಿ

Pic credit - instagram

ಕನ್ನಡ ಮಾತ್ರವಲ್ಲದೇ ಬಹುಭಾಷೆಯಲ್ಲಿ ಶ್ರೀಲೀಲಾ ಬ್ಯುಸಿ ಆಗಿದ್ದಾರೆ.

ಬಹುಭಾಷೆಯಲ್ಲಿ

Pic credit - instagram

ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿ ಆಗುತ್ತಿರುವ ಖ್ಯಾತ ಕಲಾವಿದೆ.

ಸ್ಟಾರ್ ಚಿತ್ರಗಳು

Pic credit - instagram

ಬಾಲಿವುಡ್ ಸಿನಿಮಾಗಳ ಚಾನ್ಸ್ ಗಿಟ್ಟಿಸಿಕೊಂಡಿರುವ ಕನ್ನಡದ ನಟಿ.

ಬಾಲಿವುಡ್​

Pic credit - instagram

ಶ್ರೀಲೀಲಾ ಉತ್ತಮ ಡ್ಯಾನ್ಸರ್ ಎಂಬುದಕ್ಕೆ ‘ಪುಷ್ಪ 2’ ಹಾಡು ಸಾಕ್ಷಿ.

ಉತ್ತಮ ಡ್ಯಾನ್ಸರ್

Pic credit - instagram

‘ಪುಷ್ಪ 2’ ಬಿಡುಗಡೆ ಬಳಿಕ ಶ್ರೀಲೀಲಾ ಅವರ ಖ್ಯಾತಿ ಹೆಚ್ಚಾಯಿತು.

ಹೆಚ್ಚಿದ ಖ್ಯಾತಿ

Pic credit - instagram

ಹಿಂದಿ ನಟ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಕ್ಲೋಸ್ ಆಗಿದ್ದಾರೆ.

ಕಾರ್ತಿಕ್ ಜೊತೆ

Pic credit - instagram

ಶ್ರೀಲೀಲಾ ಮತ್ತು ಕಾರ್ತಿಕ್ ಸುತ್ತಾಟದ ಬಗ್ಗೆ ಗಾಸಿಪ್ ಹಬ್ಬುತ್ತದೆ.

ಗಾಸಿಪ್ ಹಬ್ಬಿದೆ

Pic credit - instagram