‘ಜೈ’ ಸಿನಿಮಾ ಮೂಲಕ ಭರ್ಜರಿ ಗೆಲುವು ಪಡೆದ ಅದ್ವಿತಿ ಶೆಟ್ಟಿ.

20 November 2025

Pic credit - instagram

Author: Madankumar

ಕನ್ನಡ ಮತ್ತು ತುಳು ಭಾಷೆಯಲ್ಲಿ ‘ಜೈ’ ಸಿನಿಮಾ ಮೂಡಿ ಬಂದಿದೆ.

ದ್ವಿಭಾಷಾ ಸಿನಿಮಾ

Pic credit - instagram

ನವೆಂಬರ್ 14ರಂದು ‘ಜೈ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ.

ನವೆಂಬರ್ 14

Pic credit - instagram

ಈ ಚಿತ್ರದಲ್ಲಿ ರೂಪೇಶ್ ಶೆಟ್ಟಿ ಜೊತೆ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ.

ರೂಪೇಶ್ ಜೊತೆ

Pic credit - instagram

ಮಂಗಳೂರಿನಲ್ಲಿ ಈ ಸಿನಿಮಾದ ಹಲವು ಶೋಗಳು ಹೌಸ್​ಫುಲ್ ಆಗಿವೆ.

ಮಂಗಳೂರಲ್ಲಿ..

Pic credit - instagram

‘ಜೈ’ ಚಿತ್ರದ ತುಳು ವರ್ಷನ್ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದುಕೊಂಡಿದೆ.

ತುಳು ವರ್ಷನ್

Pic credit - instagram

ಈ ಚಿತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅಭಿನಯಿಸಿದ್ದು ವಿಶೇಷ.

ಸುನೀಲ್ ಶೆಟ್ಟಿ

Pic credit - instagram

ಈ ಸಿನಿಮಾದಿಂದಾಗಿ ನಟಿ ಅದ್ವಿತಿ ಶೆಟ್ಟಿ ಅವರ ಖ್ಯಾತಿ ಹೆಚ್ಚಾಗಿದೆ.

ಖ್ಯಾತಿ ಹೆಚ್ಚಿದೆ

Pic credit - instagram

ಅನೇಕ ಶೋಗಳು ಹೌಸ್​ಫುಲ್ ಆಗಿದ್ದಕ್ಕೆ ಅದ್ವಿತಿ ಶೆಟ್ಟಿಗೆ ಖುಷಿ ಆಗಿದೆ.

ಖುಷಿ ಆಗಿದೆ

Pic credit - instagram