‘ಆಲ್ಫಾ’ ಬಳಿಕ ಶರ್ವರಿಗೆ ಖುಲಾಯಿಸಿದ ಅದೃಷ್ಟ

18 July 2026

By  Manjunatha

ಆಲಿಯಾ ಭಟ್ ಮತ್ತು ಶರ್ವರಿ ವಾಘ್ ನಟನೆಯ ‘ಆಲ್ಫಾ’ ಸಿನಿಮಾ ಜುಲೈ ಮೊದಲ ವಾರ ರಿಲೀಸ್ ಆಯ್ತು.

  ಆಲಿಯಾ ಮತ್ತು ಶರ್ವರಿ

‘ಆಲ್ಫಾ’ ಸಿನಿಮಾನಲ್ಲಿ ಆಲಿಯಾ ಭಟ್ ಜೊತೆಗೆ ಶರ್ವರಿಯೂ ಸಹ ಮುಖ್ಯ ಪಾತ್ರದಲ್ಲಿ ನಟನೆ ಮಾಡಿದ್ದರು.

     ‘ಆಲ್ಫಾ’ ಸಿನಿಮಾನಲ್ಲಿ

ಆದರೂ ‘ಆಲ್ಫಾ’ ಸಿನಿಮಾನಲ್ಲಿ ಆಲಿಯಾರನ್ನೇ ಪ್ರಧಾನ ನಾಯಕಿ ಎಂಬುವಂತೆ ತೋರಿಸಲಾಗಿತ್ತು.

       ಪ್ರಧಾನ ನಾಯಕಿ

ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ಆಲಿಯಾಕ್ಕಿಂತಲೂ ಹೆಚ್ಚು ಜನ ಶರ್ವರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 ಶರ್ವರಿಯ ಬಗ್ಗೆ ಮೆಚ್ಚುಗೆ

ಶರ್ವರಿಯ ಫಿಟ್​​ನೆಸ್, ಸೌಂದರ್ಯ, ನಟನೆ, ಆಕ್ಷನ್ ಎಲ್ಲದರ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತವಾದವು.

    ಧನಾತ್ಮಕ ಅಭಿಪ್ರಾಯ

ಇದೀಗ ‘ಆಲ್ಫಾ’ ಸಿನಿಮಾದ ಬಳಿಕ ಶರ್ವಿರಿ ವಾಘ್ ಅವರಿಗೆ ಸಾಕಷ್ಟು ಹೊಸ ಅವಕಾಶ ಬರುತ್ತಿವೆಯಂತೆ.

     ಹೊಸ ಅವಕಾಶಗಳು

ಶರ್ವರಿ ವಾಘ್ ಇದೀಗ ಯಶ್ ರಾಜ್ ಫಿಲಮ್ಸ್​​ ನಿರ್ಮಾಣದ ಸಿನಿಮಾನಲ್ಲಿ ಸ್ವತಂತ್ರ್ಯ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

    ಯಶ್ ರಾಜ್ ಫಿಲಮ್ಸ್​​

ಶರ್ವರಿ ವಾಘ್​​ಗೆ ಬೇರೆ ಕೆಲವು ದೊಡ್ಡ ನಿರ್ಮಾಣದ ಸಿನಿಮಾಗಳಿಂದಲೂ ಅವಕಾಶಗಳು ಬರುತ್ತಿವೆ.

 ದೊಡ್ಡ ನಿರ್ಮಾಣ ಸಂಸ್ಥೆ