‘ರಾಮಾಯಣ’ದ ಬಳಿಕ ಕೈಗೆಟುಕದ ನಟಿಯಾದ ಸಾಯಿ ಪಲ್ಲವಿ, ಸಂಭಾವನೆ ದುಬಾರಿ

26 NOV 2026

By  Manjunatha

ಸಾಯಿ ಪಲ್ಲವಿ ದಕ್ಷಿಣ ಭಾರತದ ಸ್ಟಾರ್ ನಟಿ, ಸ್ಟಾರ್ ಹೀರೋ ಮಾದರಿ ದೊಡ್ಡ ಅಭಿಮಾನಿ ವರ್ಗ ಅವರಿಗೆ ಇದೆ.

     ಭಾರತದ ಸ್ಟಾರ್ ನಟಿ

‘ರಾಮಾಯಣ’ ಸಿನಿಮಾನಲ್ಲಿ ಸೀತಾ ಮಾತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ, ಈಗ ಪ್ಯಾನ್ ಇಂಡಿಯಾ ಸ್ಟಾರ್.

    ಸೀತಾ ಮಾತೆಯ ಪಾತ್ರ

‘ರಾಮಾಯಣ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದ್ದು, ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನೆಲ್ಲ ಮುರಿಯುತ್ತಿದೆ.

      ಭಾರಿ ದೊಡ್ಡ ಹಿಟ್

‘ರಾಮಾಯಣ’ ಸಿನಿಮಾ ದೊಡ್ಡ ಹಿಟ್ ಆದ ಬಳಿಕ ಸಾಯಿ ಪಲ್ಲವಿಯ ಸಂಭಾವನೆ ಭರ್ಜರಿ ಏರಿಕೆ ಆಗಿದೆ.

    ಸಿನಿಮಾ ದೊಡ್ಡ ಹಿಟ್

ಸಾಯಿ ಪಲ್ಲವಿ ಈಗ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಈಗ ಅವರ ಸಂಭಾವನೆ 6 ರಿಂದ ಎಂಟು ಕೋಟಿ ಆಯ್ತಂತೆ.

       ದೊಡ್ಡ ಸಂಭಾವನೆ

‘ರಾಮಾಯಣ’ದ ಬಳಿಕ ನಟಿ ಸಾಯಿ ಪಲ್ಲವಿ ಅವರ ಸಂಭಾವನೆಯಲ್ಲಿ ಸುಮಾರು 40% ಏರಿಕೆ ಆಗಿದೆ ಎನ್ನಲಾಗುತ್ತಿದೆ.

        40% ಏರಿಕೆ ಆಗಿದೆ

ಸಾಯಿ ಪಲ್ಲವಿ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಹೊಸ ಸಿನಿಮಾಗಳನ್ನು ಸಹ ಒಪ್ಪಿಕೊಳ್ಳುತ್ತಿದ್ದಾರೆ.

     ಸಿನಿಮಾಗಳಲ್ಲಿ ನಟನೆ

ಪ್ರಸ್ತುತ ಕೆಲವು ಬಾಲಿವುಡ್ ಸಿನಿಮಾಗಳ ಅವಕಾಶಗಳು ಸಹ ನಟಿ ಸಾಯಿ ಪಲ್ಲವಿ ಅವರನ್ನು ಹುಡುಕಿ ಬರುತ್ತಿವೆ.

     ಸಿನಿಮಾಗಳ ಅವಕಾಶ