ರಶ್ಮಿಕಾ, ದೇವರಕೊಂಡ ನಡುವೆ ವಯಸ್ಸಿನ ಅಂತರ ಎಷ್ಟು?

05 October 2025

Pic credit - instagram

Author: Madankumar

ವಿಜಯ್, ರಶ್ಮಿಕಾ ಎಂಗೇಜ್ ಆಗಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ನಿಶ್ಚಿತಾರ್ಥ

Pic credit - instagram

ಈ ಕುರಿತು ಕುಟುಂಬದ ಕಡೆಯಿಂದ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

ಸ್ಪಷ್ಟನೆ ಸಿಕ್ಕಿಲ್ಲ

Pic credit - instagram

ರಶ್ಮಿಕಾ ಮಂದಣ್ಣ ಅವರಿಗೆ ಈಗ 29 ವರ್ಷ ವಯಸ್ಸು ಆಗಿದೆ.

ರಶ್ಮಿಕಾ ವಯಸ್ಸು

Pic credit - instagram

ನಟ ವಿಜಯ್ ದೇವರಕೊಂಡ ಅವರಿಗೆ ಈಗ 36 ವರ್ಷ ವಯಸ್ಸು.

ವಿಜಯ್ ವಯಸ್ಸು

Pic credit - instagram

ರಶ್ಮಿಕಾ ಅವರಿಗಿಂತ ವಿಜಯ್ ದೇವರಕೊಂಡ 7 ವರ್ಷ ದೊಡ್ಡವರು.

7 ವರ್ಷ ಅಂತರ

Pic credit - instagram

ಹಲವು ವರ್ಷಗಳಿಂದ ರಶ್ಮಿಕಾ ಮತ್ತು ವಿಜಯ್ ನಡುವೆ ಪ್ರೀತಿ ಇದೆ.

ಲವ್ ಸ್ಟೋರಿ

Pic credit - instagram

ಹಲವು ಕಡೆಗಳಲ್ಲಿ ರಶ್ಮಿಕಾ, ವಿಜಯ್ ಜೊತೆಯಾಗಿ ಸುತ್ತಾಡಿದ್ದಾರೆ.

ಒಟ್ಟಿಗೆ ಸುತ್ತಾಟ

Pic credit - instagram

ಈ ಮೊದಲು ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ನಿಶ್ಚಿತಾರ್ಥ ಆಗಿತ್ತು.

ಈ ಮೊದಲು

Pic credit - instagram