ಹಾಲಿವುಡ್ ಪಾತ್ರಗಳ ಕಲ್ಪನೆಯಲ್ಲಿ ಸಾಧು ಕೋಕಿಲ ಹೇಗೆಲ್ಲ ಕಾಣ್ತಾರೆ ನೋಡಿ..

ಹಾಲಿವುಡ್ ಪಾತ್ರಗಳ ಕಲ್ಪನೆಯಲ್ಲಿ ಸಾಧು ಕೋಕಿಲ ಹೇಗೆಲ್ಲ ಕಾಣ್ತಾರೆ ನೋಡಿ..

03 April 2025

Pic credit - dileep_ks46

Author: Madankumar

ಹಾಲಿವುಡ್ ಪಾತ್ರಗಳ ಕಲ್ಪನೆಯಲ್ಲಿ ಸಾಧು ಕೋಕಿಲ ಹೇಗೆಲ್ಲ ಕಾಣ್ತಾರೆ ನೋಡಿ..

ಕನ್ನಡಿಗ ದಿಲೀಪ್ ಅವರು ಎಐ ಮೂಲಕ ಈ ಚಿತ್ರಗಳನ್ನು ರಚಿಸಿದ್ದಾರೆ.

ದಿಲೀಪ್ ಕೆಲಸ

Pic credit - dileep_ks46

ಹಾಲಿವುಡ್ ಪಾತ್ರಗಳ ಕಲ್ಪನೆಯಲ್ಲಿ ಸಾಧು ಕೋಕಿಲ ಹೇಗೆಲ್ಲ ಕಾಣ್ತಾರೆ ನೋಡಿ..

ಸ್ವತಃ ಸಾಧು ಕೋಕಿಲ ಅವರಿಗೆ ಈ ಫೋಟೋಗಳು ಸಖತ್ ಇಷ್ಟ ಆಗಿವೆ.

ಸಾಧು ಮೆಚ್ಚುಗೆ

Pic credit - dileep_ks46

ಹಾಲಿವುಡ್ ಪಾತ್ರಗಳ ಕಲ್ಪನೆಯಲ್ಲಿ ಸಾಧು ಕೋಕಿಲ ಹೇಗೆಲ್ಲ ಕಾಣ್ತಾರೆ ನೋಡಿ..

ಸಾಧು ಅವರು ಇನ್​ಸ್ಟಾಗ್ರಾಮ್​ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ

Pic credit - dileep_ks46

‘ಕಲಾವಿದ ದಿಲೀಪ್​ ಅವರಿಗೆ ಶುಭವಾಗಲಿ’ ಎಂದು ಹರಸಿದ ಸಾಧು ಕೋಕಿಲ.

ಶುಭವಾಗಲಿ..

Pic credit - dileep_ks46

ಹಾಲಿವುಡ್​ನ ಜನಪ್ರಿಯ ಪಾತ್ರಗಳಲ್ಲಿ ಸಾಧು ಅವರನ್ನು ಕಲ್ಪಿಸಿಕೊಳ್ಳಲಾಗಿದೆ.

ಜನಪ್ರಿಯ ಪಾತ್ರ

Pic credit - dileep_ks46

ಈ ಫೋಟೋಗಳನ್ನು ನೋಡಿ ಸಾಧು ಅಭಿಮಾನಿಗಳು ಕೂಡ ಖುಷಿಪಟ್ಟಿದ್ದಾರೆ.

ಸಖತ್ ಫನ್

Pic credit - dileep_ks46

ಅಭಿಮಾನಿಗಳು ಪ್ರೀತಿಯಿಂದ ‘ಸಾಧು ಮಹಾರಾಜ್’ ಎಂದು ಕರೆಯುತ್ತಾರೆ.

ನಗುವಿನ ಮಹಾರಾಜ್

Pic credit - dileep_ks46

ಕಾಮಿಡಿ ಪಾತ್ರಗಳ ಮೂಲಕ ಭರ್ಜರಿ ಮನರಂಜನೆ ನೀಡಿರುವ ಸಾಧು.

ಭರ್ಜರಿ ಮನಂಜನೆ

Pic credit - dileep_ks46

ಸಾಧು ಕೋಕಿಲ ಅವರು ಹಂಚಿಕೊಂಡ ಈ ಫೋಟೋಗಳು ವೈರಲ್ ಆಗಿವೆ.

ವೈರಲ್ ಆಗಿವೆ

Pic credit - dileep_ks46