ಬಾಲಕೃಷ್ಣ ಎದುರು ವಿಲನ್ ಆಗಿ ನಟಿಸಲಿರುವ ನಟಿ ಐಶ್ವರ್ಯಾ

21 July 2026

By  Manjunatha

ಬಾಲಕೃಷ್ಣ ಎದುರು ವಿಲನ್ ಆಗುವುದೆಂದರೆ ಹೊಡೆತ ತಿನ್ನುವುದು ಬಿಟ್ಟರೆ ಇನ್ಯಾವ ಕೆಲಸವೂ ಇಲ್ಲ ಎಂದರ್ಥ.

ಬಾಲಕೃಷ್ಣ ಎದುರು ವಿಲನ್

ಬಾಲಯ್ಯ ಎದುರು ವಿಲನ್ ಪಾತ್ರ ಮಾಡಲು ಬಾಲಿವುಡ್​​ನಿಂದ ಸ್ಟಾರ್ ನಟರುಗಳನ್ನು ಕರೆತರಲಾಗುತ್ತಿದೆ.

   ಬಾಲಿವುಡ್ ಸ್ಟಾರ್ ನಟ

ಆದರೆ ಇದೀಗ ಖ್ಯಾತ ನಟಿಯೊಬ್ಬರು, ಅದರಲ್ಲೂ ನಾಯಕಿಯಾಗಿ ನಟಿಸುತ್ತಿದ್ದವರು, ಬಾಲಯ್ಯ ಎದುರು ವಿಲನ್ ಆಗಿದ್ದಾರೆ.

    ನಾಯಕಿಯಾಗಿ ನಟನೆ

ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಐಶ್ವರ್ಯಾ ರಾಜೇಶ್ ಇದೀಗ ಬಾಲಯ್ಯ ಎದುರು ವಿಲನ್ ಆಗಲಿದ್ದಾರೆ.

 ಹಲವಾರು ಸಿನಿಮಾಗಳಲ್ಲಿ

ಬಾಲಕೃಷ್ಣ ನಟಿಸಿ ಕೊರಟಾಲ ಶಿವ ನಿರ್ದೇಶನ ಮಾಡಲಿರುವ ಇನ್ನೂ ಸೆಟ್ಟೇರದ ಸಿನಿಮಾನಲ್ಲಿ ಐಶ್ವರ್ಯಾ ವಿಲನ್ ಅಂತೆ.

ಕೊರಟಾಲ ಶಿವ ನಿರ್ದೇಶನ

ಅಂದಹಾಗೆ ಐಶ್ವರ್ಯಾ ರಾಜೇಶ್ ಈ ವರೆಗೆ ಯಾವುದೇ ನೆಗೆಟಿವ್ ಪಾತ್ರಗಳಲ್ಲಿ ನಟಿಸಿಲ್ಲ, ಇದು ಅವರಿಗೆ ಮೊದಲ ಪಾತ್ರ.

     ನೆಗೆಟಿವ್ ಪಾತ್ರಗಳಲ್ಲಿ

ನಾಯಕಿಯಾಗಿ ನಟಿಸಿ ಯಶಸ್ಸು ಗಳಿಸುತ್ತಿರುವ ಸಮಯದಲ್ಲಿಯೇ ಐಶ್ವರ್ಯಾ ಅವರು ವಿಲನ್ ಆಗಿ ನಟಿಸಲು ಒಪ್ಪಿಕೊಂಡಿದ್ದಾರೆ.

     ವಿಲನ್ ಆಗಿ ನಟಿಸಲು

ಐಶ್ವರ್ಯಾ ರಾಜೇಶ್ ಅವರು ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅದರಲ್ಲಿ ಕನ್ನಡದ ‘ಉತ್ತರಕಾಂಡ’ ಸಹ ಒಂದು.

   ಕನ್ನಡದ ‘ಉತ್ತರಕಾಂಡ’