ಶ್ರೀಲಂಕಾದಲ್ಲಿ ಜೊತೆಯಾಗಿ ಸುತ್ತಾಡಿದ ಬಿಗ್ ಬಾಸ್ ಶಿಶಿರ್, ಐಶ್ವರ್ಯಾ.

17 September 2025

Pic credit - instagram

Author: Madankumar

ಐಶ್ವರ್ಯಾ ಸಿಂಧೋಗಿ ಅವರು ಜಾಲಿಯಾಗಿ ಪ್ರವಾಸ ಮಾಡುತ್ತಿದ್ದಾರೆ.

ಐಶ್ವರ್ಯಾ ಸಿಂಧೋಗಿ

Pic credit - instagram

ಶಿಶಿರ್ ಶಾಸ್ತ್ರಿ ಅವರು ಐಶ್ವರ್ಯಾ ಸಿಂಧೋಗಿ ಅವರಿಗೆ ಸಾಥ್ ನೀಡಿದ್ದಾರೆ.

ಶಿಶಿರ್ ಶಾಸ್ತ್ರಿ

Pic credit - instagram

ಐಶೂ ಹಾಗೂ ಶಿಶಿರ್ ಶ್ರೀಲಂಕಾ ಟ್ರಿಪ್ ಫೋಟೋಸ್ ಹಂಚಿಕೊಂಡಿದ್ದಾರೆ.

ಶ್ರೀಲಂಕಾ ಟ್ರಿಪ್

Pic credit - instagram

ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಇವರಿಬ್ಬರ ನಡುವೆ ಸ್ನೇಹ ಹುಟ್ಟಿತು.

ಬಿಗ್ ಬಾಸ್

Pic credit - instagram

ಬಿಗ್​ ಬಾಸ್ ಮುಗಿದ ನಂತರವೂ ಶಿಶಿರ್, ಐಶ್ವರ್ಯಾ ಕ್ಲೋಸ್ ಆಗಿದ್ದಾರೆ.

ಕ್ಲೋಸ್ ಆಗಿದ್ದಾರೆ

Pic credit - instagram

ಯಾವಾಗಲೂ ಇವರಿಬ್ಬರು ಜೊತೆಯಾಗಿ ರೀಲ್ಸ್ ಕೂಡ ಮಾಡುತ್ತಾರೆ.

ಸದಾ ಜೊತೆಯಾಗಿ

Pic credit - instagram

ಅಭಿಮಾನಿಗಳಿಗೆ ಕೂಡ ಈ ಜೋಡಿ ಎಂದರೆ ಬಹಳ ಇಷ್ಟ ಆಗುತ್ತಿದೆ.

ಇಷ್ಟದ ಜೋಡಿ

Pic credit - instagram

ಕನ್ನಡ ಕಿರುತೆರೆಯಲ್ಲಿ ಶಿಶಿರ್ ಹಾಗೂ ಐಶ್ವರ್ಯಾ ಖ್ಯಾತಿ ಹೊಂದಿದ್ದಾರೆ.

ಕಿರುತೆರೆಯಲ್ಲಿ

Pic credit - instagram