ಮಾರುದ್ದದ ಮಲ್ಲಿಗೆ ಮುಡಿದ ಬಿಗ್ ಬಾಸ್ ಬೆಡಗಿ ಐಶ್ವರ್ಯಾ ಸಿಂಧೋಗಿ.

23 September 2025

Pic credit - instagram

Author: Madankumar

ಮಲ್ಲಿಗೆ ಹೂವಿನ ಅಂದಕ್ಕೆ ನಟಿ ಐಶ್ವರ್ಯಾ ಅವರು ಮನ ಸೋತಿದ್ದಾರೆ.

ಹೂವಿನ ಅಂದ

Pic credit - instagram

ವಿಶೇಷ ಥೀಮ್​​ನಲ್ಲಿ ಐಶ್ವರ್ಯಾ ಸಿಂಧೋಗಿ ಫೋಟೋಶೂಟ್ ಮಾಡಿಸಿದ್ದಾರೆ.

ಫೋಟೋಶೂಟ್

Pic credit - instagram

ತಮ್ಮಷ್ಟೇ ಉದ್ದ ಇರುವ ಮಲ್ಲಿಗೆ ಹಾರ ಮುಡಿದು ಪೋಸ್ ನೀಡಿದ ಸುಂದರಿ.

ತಮ್ಮಷ್ಟೇ ಉದ್ದ

Pic credit - instagram

ಮಲ್ಲಿಗೆ ಹೂವು ಎಲ್ಲರಿಗೂ ಇಷ್ಟ. ಐಶ್ವರ್ಯಾ ಕೂಡ ಇದಕ್ಕೆ ಹೊರತಾಗಿಲ್ಲ.

ಎಲ್ಲರಿಗೂ ಇಷ್ಟ

Pic credit - instagram

ನವರಾತ್ರಿ ಹಬ್ಬದ ಪ್ರಯುಕ್ತ ಈ ರೀತಿ ಕಾಣಿಸಿಕೊಂಡ ಐಶ್ವರ್ಯಾ ಸಿಂಧೋಗಿ.

ಹಬ್ಬದ ಸ್ಪೆಷಲ್

Pic credit - instagram

ಬಗೆಬಗೆಯ ಆಭರಣ ಧರಿಸಿ ತುಂಬ ಚೆನ್ನಾಗಿ ಸಿಂಗಾರ ಮಾಡಿಕೊಂಡ ನಟಿ.

ಆಹಾ ಸಿಂಗಾರ

Pic credit - instagram

ಅಭಿಮಾನಿಗಳಿಗೆ ಐಶ್ವರ್ಯಾ ಅವರ ಈ ಗೆಟಪ್ ಬಹಳ ಇಷ್ಟ ಆಗಿದೆ.

ಇಷ್ಟ ಆಯ್ತು

Pic credit - instagram

ಬಿಗ್ ಬಾಸ್ ಶೋನಿಂದ ಹೆಚ್ಚು ಪ್ರಸಿದ್ಧ ಪಡೆದಿರುವ ಐಶ್ವರ್ಯಾ ಸಿಂಧೋಗಿ.

ಬಿಗ್ ಬಾಸ್

Pic credit - instagram