‘ಧುರಂಧರ್’ ಚಿತ್ರದಿಂದ ಅಕ್ಷಯ್ ಖನ್ನಾ ಸಿಕ್ಕಾಪಟ್ಟೆ ಫೇಮಸ್.

14 December 2025

Pic credit - instagram

Author: Madankumar

ಡಿಸೆಂಬರ್ 5ಕ್ಕೆ ಬಿಡುಗಡೆ ಆದ ಧುರಂಧರ್ ಸಿನಿಮಾ ಸೂಪರ್ ಹಿಟ್ ಆಗಿದೆ.

ಸೂಪರ್ ಹಿಟ್

Pic credit - instagram

ನಟ ಅಕ್ಷಯ್ ಖಾನ್ ಅವರು ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ.

ವಿಲನ್ ಪಾತ್ರ

Pic credit - instagram

ನೈಜ ಘಟನೆಗಳನ್ನು ಆಧರಿಸಿ ಸಿದ್ಧವಾದ ‘ಧುರಂಧರ್’ ಸಿನಿಮಾ ಸಕ್ಸಸ್ ಆಗಿದೆ.

ನೈಜ ಘಟನೆ

Pic credit - instagram

ಅಕ್ಷಯ್ ಖನ್ನಾ ಅವರ ಗೆಟಪ್ ಹಾಗೂ ನಟನೆ ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ.

ಗೆಟಪ್

Pic credit - instagram

ಅಕ್ಷಯ್ ನಟನೆಗೆ ಆಸ್ಕರ್ ಪ್ರಶಸ್ತಿ ಸಿಗಬೇಕು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

ಪ್ರಶಸ್ತಿ ಸಿಗಬೇಕು

Pic credit - instagram

ಈಗ ಬಿಡುಗಡೆ ಆಗಿರುವುದು ಪಾರ್ಟ್ 1 ಮಾತ್ರ. 2026ಕ್ಕೆ ಪಾರ್ಟ್ 2 ಬರಲಿದೆ.

ಪಾರ್ಟ್ 1

Pic credit - instagram

‘ಧುರಂಧರ್’ ಸೂಪರ್ ಹಿಟ್ ಆದ ಬಳಿಕ ಅಕ್ಷಯ್ ಖನ್ನಾ ಖ್ಯಾತಿ ಹೆಚ್ಚಾಗಿದೆ.

ಹೆಚ್ಚಿದ ಖ್ಯಾತಿ

Pic credit - instagram

10 ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ 300 ಕೋಟಿ ರೂಪಾಯಿ ಮೀರಿದೆ.

ನೂರಾರು ಕೋಟಿ

Pic credit - instagram