ಸಮಯ್ ರೈನಾ ಶೋಗೆ ಅತಿಥಿಯಾಗಿ ಬಂದ ಆಲಿಯಾ ಭಟ್

20 June 2026

By  Manjunatha

ಆಲಿಯಾ ಭಟ್, ಬಾಲಿವುಡ್​​ನ ಸೂಪರ್ ಸ್ಟಾರ್ ನಟಿ. ಎಂತೆಂಥ ದೊಡ್ಡ-ದೊಡ್ಡ ಮಾಧ್ಯಮಗಳ ಕೈಗೆ ಅವರು ಸಿಗುವುದಿಲ್ಲ.

     ಸೂಪರ್ ಸ್ಟಾರ್ ನಟಿ

ಆದರೆ ಇದೀಗ ನಟಿ ಆಲಿಯಾ ಭಟ್, ಯೂಟ್ಯೂಬರ್ ಸಮಯ್ ರೈನಾ ಅವರ ಹಾಸ್ಯ ಶೋಗೆ ಅತಿಥಿಯಾಗಿ ಬಂದಿದ್ದಾರೆ.

 ಯೂಟ್ಯೂಬರ್ ಸಮಯ್

ವಿವಾದಗಳಿಂದ ಬಂದ್ ಆಗಿದ್ದ ‘ಇಂಡಿಯಾ ಗಾಟ್ ಲೇಟೆಂಟ್’ ಮರು ಪ್ರಾರಂಭ ಆಗಿದ್ದು, ಎರಡನೇ ಸೀಸನ್​ನ ಮೊದಲ ಅತಿಥಿ ಆಲಿಯಾ ಭಟ್.

ಇಂಡಿಯಾ ಗಾಟ್ ಲೇಟೆಂಟ್

ಆಲಿಯಾ ಭಟ್ ಮಾತ್ರವೇ ಅಲ್ಲದೆ ಅವರ ಸಹನಟಿ ಶರ್ವರಿ ವಾಘ್ ಸಹ ಶೋಗೆ ಅತಿಥಿಯಾಗಿ ಬಂದಿದ್ದಾರೆ.

   ಸಹನಟಿ ಶರ್ವರಿ ವಾಘ್

ಸಮಯ್ ರೈನಾ ತಮ್ಮ ಎಂದಿನ ಶೈಲಿಯಲ್ಲಿ ನಟಿ ಆಲಿಯಾ ಭಟ್ ಅವರನ್ನು ಸಖತ್ ರೋಸ್ಟ್ ಮಾಡಿದ್ದಾರೆ.

ಸಖತ್ ರೋಸ್ಟ್ ಮಾಡಿದ್ದಾರೆ

ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಟಿ ಆಲಿಯಾ ಭಟ್, ನಗುತ್ತಾ ಶೋ ಎಂಜಾಯ್ ಮಾಡಿದ್ದಾರೆ.

  ಎಂಜಾಯ್ ಮಾಡಿದ್ದಾರೆ

ಆಲಿಯಾ ಭಟ್ ಕಾರಣವೋ ಅಥವಾ ಏನೋ ಕೇವಲ 3 ಗಂಟೆಯಲ್ಲಿ ಶೋ ಅನ್ನು 35 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ.

   35 ಲಕ್ಷಕ್ಕೂ ಹೆಚ್ಚು ಜನ

Alia

ಆಲಿಯಾ ಭಟ್ ಮತ್ತು ಶರ್ವರಿ ವಾಘ್ ‘ಆಲ್ಫಾ’ ಹೆಸರಿನ ಸ್ಪೈ ಆಕ್ಷನ್ ಸಿನಿಮಾನಲ್ಲಿ ಒಟ್ಟಿಗೆ ನಟನೆ ಮಾಡಿದ್ದಾರೆ.

       ಸ್ಪೈ ಆಕ್ಷನ್ ಸಿನಿಮಾ