ಶಾರುಖ್ ಪುತ್ರನಿಗೆ ಸಪೋರ್ಟ್ ಮಾಡಲು ಬಂದ ಆಲಿಯಾ ಭಟ್.

18 September 2025

Pic credit - instagram

Author: Madankumar

ನಿರ್ದೇಶನದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಆರ್ಯನ್ ಖಾನ್.

ಆರ್ಯನ್ ಖಾನ್

Pic credit - instagram

‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಗೆ ಆರ್ಯನ್ ನಿರ್ದೇಶನ.

ವೆಬ್ ಸಿರೀಸ್

Pic credit - instagram

ಇತ್ತೀಚೆಗೆ ‘ಬ್ಯಾಡ್ಸ್ ಆಫ್ ಬಾಲಿವುಡ್’ ಪ್ರೀಮಿಯರ್ ಶೋ ನಡೆಯಿತು.

ಪ್ರೀಮಿಯರ್ ಶೋ

Pic credit - instagram

ಅನೇಕ ಸೆಲೆಬ್ರಿಟಿಗಳು ಪ್ರೀಮಿಯರ್ ಶೋನಲ್ಲಿ ಭಾಗಿ ಆಗಿದ್ದಾರೆ.

ಸೆಲೆಬ್ರಿಟಿಗಳು

Pic credit - instagram

ಆಲಿಯಾ ಭಟ್ ಅವರು ಚಂದದ ಡ್ರೆಸ್ ಧರಿಸಿ ಪ್ರೀಮಿರ್​​ಗೆ ಬಂದರು.

ಆಲಿಯಾ ಭಟ್

Pic credit - instagram

ಐಷಾರಾಮಿ ಬ್ಯಾಗ್ ಹಿಡಿದು ಪೋಸ್ ನೀಡಿದ ನಟಿ ಆಲಿಯಾ ಭಟ್.

ಐಷಾರಾಮಿ ಬ್ಯಾಗ್

Pic credit - instagram

ಆಲಿಯಾ ಭಟ್ ಅವರ ಗ್ಲಾಮರ್ ಲುಕ್ ಎಲ್ಲರ ಗಮನ ಸೆಳೆದಿದೆ.

ಗ್ಲಾಮರ್ ಲುಕ್

Pic credit - instagram

ರಣಬೀರ್ ಕಪೂರ್ ಕೂಡ ಪ್ರೀಮಿಯರ್ ಶೋಗೆ ಹಾಜರಿ ಹಾಕಿದ್ದಾರೆ.

ರಣಬೀರ್ ಕಪೂರ್

Pic credit - instagram