ದೀಪಿಕಾ, ರಶ್ಮಿಕಾರನ್ನು ಹಿಂದಿಕ್ಕಿದ ನಟಿ ಆಲಿಯಾ ಭಟ್, 100 ಕೋಟಿಗೆ ಹತ್ತಿರ

06 AUG 2026

By  Manjunatha

ಆಲಿಯಾ ಭಟ್, ಬಾಲಿವುಡ್​​ನ ಸೂಪರ್ ಸ್ಟಾರ್, ಜೊತೆಗೆ ಯಶಸ್ವಿ ಉದ್ಯಮಿಯೂ ಸಹ ಹೌದು.

 ಉದ್ಯಮಿಯೂ ಸಹ ಹೌದು

ಇದೀಗ ಆಲಿಯಾ ಭಟ್ ಅವರು ತಮ್ಮ ಸಹೋದ್ಯೋಗಿ ನಟಿಯರನ್ನು ಹಿಂದಿಕ್ಕಿ ಬಲು ಎತ್ತರಕ್ಕೆ ಏರಿದ್ದಾರೆ.

  ಬಲು ಎತ್ತರಕ್ಕೆ ಏರಿದ್ದಾರೆ

ಇತ್ತೀಚೆಗಷ್ಟೆ ಬಾಲಿವುಡ್ ಸೆಲೆಬ್ರಿಟಿಗಳ ಬ್ರ್ಯಾಂಡ್ ಮೌಲ್ಯದ ವರದಿ ಪ್ರಕಟವಾಗಿದ್ದು ಆಲಿಯಾ ಟಾಪ್​​ನಲ್ಲಿದ್ದಾರೆ.

     ಬಾಲಿವುಡ್ ಸೆಲೆಬ್ರಿಟಿ

ಇಡೀ ಬಾಲಿವುಡ್ ಸ್ಟಾರ್​​ಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಮೊದಲಲ್ಲಿದ್ದರೆ, ನಟಿಯರಲ್ಲಿ ಆಲಿಯಾ ಟಾಪ್.

  ಶಾರುಖ್ ಮೊದಲ ಸ್ಥಾನ

ಆಲಿಯಾ ಭಟ್ ಅವರ ಬ್ರ್ಯಾಂಡ್ ಮೌಲ್ಯ 892 ಕೋಟಿ ರೂಪಾಯಿ ಎಂದು ಸಂಸ್ಥೆಯೊಂದು ಹೇಳಿದೆ.

 ಬ್ರ್ಯಾಂಡ್ ಮೌಲ್ಯ ಎಷ್ಟು?

ತಮ್ಮ ಪತಿ ರಣ್​​ಬೀರ್ ಕಪೂರ್ ಅವರನ್ನೂ ಸಹ ನಟಿ ಆಲಿಯಾ ಭಟ್ ದೊಡ್ಡ ಮಾರ್ಜಿನ್​​ನಿಂದ ಹಿಂದಿಕ್ಕಿದ್ದಾರೆ.

   ಪತಿ ರಣ್​​ಬೀರ್ ಕಪೂರ್

ಆಲಿಯಾ ಭಟ್ ಅವರು ಸಿನಿಮಾ, ಜಾಹೀರಾತು ಹಾಗೂ ಉದ್ಯಮ ಮೂರರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ಜಾಹೀರಾತು, ಉದ್ಯಮ

ಇತ್ತೀಚೆಗೆ ವಿದೇಶಿ ಫ್ಯಾಷನ್ ಶೋ, ಸಿನಿಮಾ ಉತ್ಸವಗಳಲ್ಲಿಯೂ ಕಾಣಿಸಿಕೊಂಡು ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಂಡಿದ್ದಾರೆ.

    ಸಿನಿಮಾ ಉತ್ಸವಗಳಲ್ಲಿ