ಮತ್ತೆ ಹಾಲಿವುಡ್​ಗೆ ಹಾರಲಿರುವ ನಟಿ ಆಲಿಯಾ ಭಟ್, ಸಿನಿಮಾ ಯಾವುದು?

16 Apr 2025

By  Manjunatha

ಭಾರತೀಯ ನಟ-ನಟಿಯರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಹಲವರು ಈಗಾಗಲೇ ಹಾಲಿವುಡ್​ನಲ್ಲಿ ನಟಿಸಿದ್ದಾರೆ.

ಹಾಲಿವುಡ್ ಸಿನಿಮಾಗಳಲ್ಲಿ

ಪ್ರಿಯಾಂಕಾ ಚೋಪ್ರಾ ಇನ್ನೂ ಕೆಲವರು ಹಾಲಿವುಡ್​ನಲ್ಲೇ ನೆಲೆ ಊರಿದ್ದಾರೆ ಅವಕಾಶ ಮೇಲೆ ಅವಕಾಶ ಬಾಚುತ್ತಿದ್ದಾರೆ.

     ಹಲವರು ನಟಿಸಿದ್ದಾರೆ

ಬಾಲಿವುಡ್​ ಸ್ಟಾರ್ ನಟಿಯರಾದ ದೀಪಿಕಾ, ಟಬು, ಐಶ್ವರ್ಯಾ ರೈ, ಇನ್ನೂ ಕೆಲವರು ಹಾಲಿವುಡ್​ನ ಜನ ಹಾಲಿವುಡ್ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ.

ದೀಪಿಕಾ, ಟಬು, ಐಶ್ವರ್ಯಾ

ನಟಿ ಆಲಿಯಾ ಭಟ್ ಸಹ ಹಾಲಿವುಡ್​ನಲ್ಲಿ ನಟಿಸಿ ಬಂದಿದ್ದಾರೆ. ಗಲ್ ಗಡೋಟ್ ಜೊತೆ ‘ಹಾರ್ಟ್ ಆಫ್ ಸ್ಟೋನ್’ನಲ್ಲಿ ಆಲಿಯಾ ನಟಿಸಿದ್ದಾರೆ.

    ಗಲ್ ಗಡೋಟ್ ಜೊತೆ

ಗರ್ಭಿಣಿ ಆಗಿರುವಾಗಲೇ ಆಲಿಯಾ ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಸಿನಿಮಾ ಗೆಲ್ಲಲಿಲ್ಲ.

   ‘ಹಾರ್ಟ್ ಆಫ್ ಸ್ಟೋನ್’

ಆದರೆ ಈಗ ಆಲಿಯಾ ಭಟ್ ಮತ್ತೊಮ್ಮೆ ಹಾಲಿವುಡ್​ನಿಂದ ಆಹ್ವಾನ ಪಡೆದಿದ್ದಾರೆ. ಖ್ಯಾತ ಸಿನಿಮಾ ಸರಣಿಯೊಂದರಲ್ಲಿ ಆಲಿಯಾ ನಟಿಸಲಿದ್ದಾರೆ.

ಹಾಲಿವುಡ್​ನಿಂದ ಆಹ್ವಾನ

ಆಲಿಯಾ ಭಟ್ ಪ್ರಸ್ತುತ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಒಂದರ ಚಿತ್ರೀಕರಣ ಶುರುವಾಗಿದೆ.

     ಹಿಂದಿ ಸಿನಿಮಾಗಳಲ್ಲಿ

ಆಲಿಯಾ ಭಟ್ ‘ಆಲ್ಫಾ’ ಹೆಸರಿನ ಹಿಂದಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಲವ್ ಆಂಡ್ ವಾರ್’ ಪ್ರಾರಂಭ ಆಗಬೇಕಿದೆ.

‘ಆಲ್ಫಾ’, ಲವ್ ಆಂಡ್ ವಾರ್