Pic credit - Instagram

Author: Rajesh Duggumane

15 Aug 2025

‘ವಾರ್ 2’ ಕ್ಲೈಮ್ಯಾಕ್ಸ್​ನಲ್ಲಿ ಆಲಿಯಾ ಭಟ್ ಸಿನಿಮಾ ಹಿಂಟ್

ಆಲಿಯಾ ಭಟ್ 

ಆಲಿಯಾ ಭಟ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರು ಈಗ ‘ಆಲ್ಫಾ’ ಚಿತ್ರದ ಭಾಗವಾಗಲಿದ್ದಾರೆ. 

ಮಹಿಳಾ ಪ್ರಧಾನ 

‘ಆಲ್ಫಾ’ ಅನ್ನೋದು ಮಹಿಳಾ ಪ್ರಧಾನ ಸಿನಿಮಾ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. 

ಸಿದ್ಧತೆ 

ಸದ್ಯ ಆಲಿಯಾ ಭಟ್ ಅವರು ಈ ಚಿತ್ರದ ಸಿದ್ಧತೆಯಲ್ಲಿ ಇದ್ದಾರೆ. ಇದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. 

ವಾರ್ 2 ಕ್ಲೈಮ್ಯಾಕ್ಸ್ 

ವಾರ್ 2 ಕ್ಲೈಮ್ಯಾಕ್ಸ್​ನಲ್ಲಿ ‘ಆಲ್ಫಾ’  ಚಿತ್ರದ ಬಗ್ಗೆ ಅಪ್​ಡೇಟ್ ನೀಡಲಾಗಿದೆ ಅನ್ನೋದು ವಿಶೇಷ. 

ಸ್ಟಾರ್ ಕಲಾವಿದರು

‘ವಾರ್ 2’ ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ ನಟಿಸಿದ್ದಾರೆ. ಹೃತಿಕ್ ಇವರ ಜೊತೆಗಿದ್ದಾರೆ.

ಸ್ಪೈ ಯೂನಿವರ್ಸ್ 

ಯಶ್ ರಾಜ್ ಫಿಲ್ಮ್ಸ್​ನ  ಸ್ಪೈ ಯೂನಿವರ್ಸ್ ಶೈಲಿಯಲ್ಲಿ ‘ಆಲ್ಫಾ’ ಮೂಡಿ ಬರುತ್ತಿದೆ.

2026ಕ್ಕೆ ರಿಲೀಸ್ 

2026ಕ್ಕೆ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆಯಂತೆ. ಈ ಚಿತ್ರದಲ್ಲಿ ಆಲಿಯಾ ಭಟ್ ಆ್ಯಕ್ಷನ್ ಮೆರೆಯಲಿದ್ದಾರೆ. 

ನೆಗೆಟಿವ್ ವಿಮರ್ಶೆ 

ಜೂನಿಯರ್ ಎನ್​ಟಿಆರ್ ಈ ಸಿನಿಮಾ ಸಾಕಷ್ಟು ನೆಗೆಟಿವ್ ವಿಮರ್ಶೆಗಳನ್ನು ಪಡೆದುಕೊಂಡಿದೆ.