‘ಆಲ್ಫಾ’ ಅವತಾರ ತಾಳಿದ ನಟಿ ಆಲಿಯಾ ಭಟ್.

Author: Madankumar

10 June 2026

Pic credit - Yash Raj Films

ಸ್ಟಾರ್ ನಟಿ ಆಲಿಯಾ ಭಟ್ ಅವರ ಹೊಸ ಸಿನಿಮಾ ‘ಆಲ್ಫಾ’

ಹೊಸ ಸಿನಿಮಾ

Pic credit - Yash Raj Films

‘ಆಲ್ಫಾ’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳು ಇರಲಿವೆ.

ಆ್ಯಕ್ಷನ್ ಚಿತ್ರ

Pic credit - Yash Raj Films

‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಈ ಬಿಗ್ ಬಜೆಟ್ ಚಿತ್ರ ನಿರ್ಮಿಸಿದೆ.

ಬಿಗ್ ಬಜೆಟ್

Pic credit - Yash Raj Films

ಬಹುನಿರೀಕ್ಷಿತ ‘ಆಲ್ಫಾ’ ಸಿನಿಮಾದ ಟೀಸರ್ ಈಗ ಬಿಡುಗಡೆ ಆಗಿದೆ.

ಟೀಸರ್ ಬಂತು

Pic credit - Yash Raj Films

ಈ ಸಿನಿಮಾದಲ್ಲಿ ಬಾಬಿ ಡಿಯೋಲ್ ಅವರಿಗೂ ಮುಖ್ಯ ಪಾತ್ರ ಇದೆ.

ಬಾಬಿ ಡಿಯೋಲ್

Pic credit - Yash Raj Films

‘ವಾರ್ 2’ ರೀತಿಯೇ ‘ಆಲ್ಫಾ’ ಕೂಡ ಸ್ಪೈ ಕಥೆ ಇರುವ ಸಿನಿಮಾ.

ಸ್ಪೈ ಸಿನಿಮಾ

Pic credit - Yash Raj Films

ಜುಲೈ 3ರಂದು ‘ಆಲ್ಫಾ’ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಜುಲೈ 3ಕ್ಕೆ

Pic credit - Yash Raj Films

ಈ ಚಿತ್ರಕ್ಕೆ ಆಲಿಯಾ ಹಾಕಿರುವ ಶ್ರಮ ಟೀಸರ್​ನಲ್ಲಿ ಕಾಣುತ್ತಿದೆ.

ಶ್ರಮ ಕಾಣಿಸಿದೆ

Pic credit - Yash Raj Films