ಹೊಸ ಸಿನಿಮಾ ನಿರ್ಮಿಸಿದ ನಟಿ ಆಲಿಯಾ ಭಟ್

12 SEP 2026

By  Manjunatha

ಆಲಿಯಾ ಭಟ್ ಬಾಲಿವುಡ್​​ನ ನಂಬರ್ 1 ನಟಿ, ಭಾರಿ ಸಂಭಾವನೆ ಪಡೆವ ನಟಿಯೂ ಹೌದು.

ಬಾಲಿವುಡ್ ನಂಬರ್ 1 ನಟಿ

ಅಂದಹಾಗೆ ಆಲಿಯಾ ಭಟ್ ನಟಿ ಮಾತ್ರ ಅಲ್ಲ, ನಿರ್ಮಾಪಕಿ ಸಹ ಹೌದು.

  ನಿರ್ಮಾಪಕಿ ಸಹ ಹೌದು

ಇದೀಗಾ ಆಲಿಯಾ ಭಟ್ ಹೊಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಜೆಂಜ್​​ ಜಿಗಳಿಗಾಗಿ ನಿರ್ಮಿಸಿರುವ ಸಿನಿಮಾ ಆದು.

 ಜೆಂಜ್​​ ಜಿಗಳಿಗಾಗಿ ಸಿನಿಮಾ

ಆಲಿಯಾ ಭಟ್ ಅವರು ‘ಡೋಂಟ್ ಬಿ ಶೈ’ ಹೆಸರಿನ ಹಿಂದಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

 ‘ಡೋಂಟ್ ಬಿ ಶೈ’ ಸಿನಿಮಾ

‘ಡೋಂಟ್ ಬಿ ಶೈ’ ಸಿನಿಮಾ ಜೆನ್​​ಜಿಗಳಿಗಾಗಿ ನಿರ್ಮಾಣ ಮಾಡಲಾಗಿರುವ ಸಿನಿಮಾ ಆಗಿದೆ.

  ನಿರ್ಮಾಣ ಮಾಡಲಾಗಿದೆ

‘ಡೋಂಟ್ ಬಿ ಶೈ’ ಸಿನಿಮಾವು ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ. ಸಿನಿಮಾದ ಟ್ರೈಲರ್ ಸದ್ದು ಮಾಡುತ್ತಿದೆ.

 ಸೆಪ್ಟೆಂಬರ್ 25ಕ್ಕೆ ರಿಲೀಸ್

‘ಡೋಂಟ್ ಬಿ ಶೈ’ ಸಿನಿಮಾ ಆಲಿಯಾ ಭಟ್ ನಿರ್ಮಾಣ ಮಾಡಿರುವ ಮೂರನೇ ಸಿನಿಮಾ ಆಗಿದೆ.

 ಮೂರನೇ ಸಿನಿಮಾ ಆಗಿದೆ

ಆಲಿಯಾ ಭಟ್ ಅವರು ಎಟರ್ನಲ್ ಸನ್​​ಶೈನ್ ನಿರ್ಮಾಣ ಸಂಸ್ಥೆಯ ಮೂಲಕ ಒಂದು ವೆಬ್ ಸರಣಿ ಸಹ ನಿರ್ಮಿಸಿದ್ದಾರೆ.

    ಎಟರ್ನಲ್ ಸನ್​​ಶೈನ್