Author: Madankumar

14 July 2026

Pic credit - instagram/aliaabhatt

‘ಆಲ್ಫಾ’ ಸಿನಿಮಾ ಸೋತರೂ ಖುಷಿಯಾಗಿರುವ ನಟಿ ಆಲಿಯಾ ಭಟ್.

ಆಲಿಯಾ ಭಟ್ ನಟಿಸಿದ ‘ಆಲ್ಫಾ’ ಚಿತ್ರ ಇತ್ತೀಚೆಗೆ ರಿಲೀಸ್ ಆಯಿತು.

ಹೊಸ ಸಿನಿಮಾ

Pic credit - instagram/aliaabhatt

ಈ ಸಿನಿಮಾಗೆ ಪ್ರೇಕ್ಷಕರಿಂದ ಹೆಚ್ಚಿನ ನೆಗೆಟಿವ್ ವಿಮರ್ಶೆ ಕೇಳಿಬಂತು.

ನೆಗೆಟಿವ್ ವಿಮರ್ಶೆ

Pic credit - instagram/aliaabhatt

ನಿರೀಕ್ಷಿತ ಪ್ರಮಾಣದಲ್ಲಿ ‘ಆಲ್ಫಾ’ ಸಿನಿಮಾದ ಕಲೆಕ್ಷನ್ ಆಗಿಲ್ಲ.

ಕಲೆಕ್ಷನ್ ಮಾಡಿಲ್ಲ

Pic credit - instagram/aliaabhatt

ಸಿನಿಮಾ ಸೋತಿದ್ದರೂ ಕೂಡ ಆಲಿಯಾ ಭಟ್ ಕೂಲ್ ಆಗಿದ್ದಾರೆ.

ಆದರೂ ಕೂಲ್

Pic credit - instagram/aliaabhatt

ಹೊಸ ಫೋಟೋಗಳನ್ನು ಆಲಿಯಾ ಭಟ್ ಅವರು ಹಂಚಿಕೊಂಡಿದ್ದಾರೆ.

ಫೋಟೋಗಳು

Pic credit - instagram/aliaabhatt

ಸೋಲಿನ ನಡುವೆಯೂ ಆಲಿಯಾಗೆ ಹೊಸ ಅವಕಾಶಗಳು ಸಿಗುತ್ತಿವೆ.

ಹೊಸ ಆಫರ್

Pic credit - instagram/aliaabhatt

ಬಾಲಿವುಡ್ ಸಿನಿಮಾಗಳಲ್ಲಿ ಆಲಿಯಾ ಭಟ್ ಅವರಿಗೆ ಭಾರಿ ಬೇಡಿಕೆ ಇದೆ.

ಭಾರಿ ಬೇಡಿಕೆ

Pic credit - instagram/aliaabhatt

ಈ ಮೊದಲು ಅನೇಕ ಹಿಟ್ ಚಿತ್ರಗಳನ್ನು ಆಲಿಯಾ ಭಟ್ ನೀಡಿದ್ದಾರೆ.

ಈ ಮೊದಲು

Pic credit - instagram/aliaabhatt