ಶರ್ವರಿ ಎಲ್ಲಿ ಎಂದವರಿಗೆ ಉತ್ತರ ಕೊಟ್ಟ ಆಲಿಯಾ ಭಟ್

17 June 2026

By  Manjunatha

ಆಲಿಯಾ ಭಟ್ ಹಾಗೂ ಶರ್ವರಿ ವಾಘ್ ನಟನೆಯ ‘ಆಲ್ಫಾ’ ಸಿನಿಮಾ ಶೀಘ್ರ ಬಿಡುಗಡೆ ಆಗಲಿದೆ.

        ‘ಆಲ್ಫಾ’ ಸಿನಿಮಾ

ಆಲಿಯಾ ಭಟ್-ಶರ್ವರಿ ವಾಘ್ ನಟನೆಯ ‘ಆಲ್ಫಾ’ ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು.

   ಆಲಿಯಾ ಭಟ್-ಶರ್ವರಿ

‘ಆಲ್ಫಾ’ ಟೀಸರ್ ಅನ್ನು ಮೆಚ್ಚಿಕೊಂಡಿದ್ದರಾದರೂ ಆ ಸಿನಿಮಾನಲ್ಲಿ ಸಹ ನಟಿ ಶರ್ವರಿ ವಾಘ್ ಇರಲಿಲ್ಲ.

  ‘ಆಲ್ಫಾ’ ಟೀಸರ್ ರಿಲೀಸ್

ಇದನ್ನು ಹಲವರು ಸಿನಿಮಾ ಪ್ರೇಮಿಗಳು ಪ್ರಶ್ನೆ ಮಾಡಿದ್ದರು, ಶರ್ವರಿ ಎಲ್ಲಿ ಎಂದು ಪ್ರಶ್ನೆ ಮಾಡಿದ್ದರು.

ಶರ್ವರಿ ಎಲ್ಲಿ ಎಂದು ಪ್ರಶ್ನೆ

ಇದೀಗ ಆಲಿಯಾ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಉತ್ತರ ನೀಡಿದ್ದು, ಶರ್ವರಿ ಜೊತೆಗೆ ಫೊಟೊ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ

ಶರ್ವರಿ ವಾಘ್ ಜೊತೆಗೆ ಫೋಟೊಗಳನ್ನು ಹಂಚಿಕೊಂಡಿರುವ ಆಲಿಯಾ, ‘ಎಲ್ಲಿ ಶಾರ್ವರಿ?’ ಎಂದು ಬರೆದುಕೊಂಡಿದ್ದಾರೆ.

   ಶರ್ವರಿ ವಾಘ್ ಜೊತೆಗೆ

ಶರ್ವರಿ ವಾಘ್ ಮತ್ತು ಆಲಿಯಾ ನಟಿಸಿರುವ ‘ಆಲ್ಫಾ’ ಸಿನಿಮಾ ಆಕ್ಷನ್ ಸ್ಪೈ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ.

     ಆಕ್ಷನ್ ಸ್ಪೈ ಥ್ರಿಲ್ಲರ್

‘ಆಲ್ಫಾ’ ನಲ್ಲಿ ಬಾಬಿ ಡಿಯೋಲ್ ಸಹ ಇದ್ದು, ಹೃತಿಕ್ ಅತಿಥಿ ಪಾತ್ರದಲ್ಲಿದ್ದಾರೆ. ಸಿನಿಮಾ ಜುಲೈ 3 ಕ್ಕೆ ರಿಲೀಸ್ ಆಗಲಿದೆ.

      ಜುಲೈ 3 ಕ್ಕೆ ರಿಲೀಸ್