ಮತ್ತೆ ಹಾಲಿವುಡ್​ ಕಡೆ ಪ್ರಯಾಣ ಬೆಳೆಸಿದ ಆಲಿಯಾ ಭಟ್?

12 AUG 2026

By  Manjunatha

ಆಲಿಯಾ ಭಟ್ ಭಾರತದ ಟಾಪ್ ನಟಿ, ಅವರಷ್ಟು ಸಂಭಾವನೆ ಪಡೆವ ಇನ್ನೊಬ್ಬ ನಟಿ ಇಲ್ಲ.

    ಭಾರತದ ಟಾಪ್ ನಟಿ

ಯಶಸ್ಸಿನಲ್ಲೂ ಸಹ ಒಂದರ ಹಿಂದೊಂದು ಸೂಪರ್ ಹಿಟ್ ಸಿನಿಮಾಗಳನ್ನು ಆಲಿಯಾ ಭಟ್ ಕೊಡುತ್ತಿದ್ದಾರೆ.

   ಸೂಪರ್ ಹಿಟ್ ಸಿನಿಮಾ

ಇತ್ತೀಚೆಗೆ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾಗಳಲ್ಲಿ ಆಲಿಯಾ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾ ಹಿಟ್ ಸಹ ಆಗುತ್ತಿವೆ.

  ಮಹಿಳಾ ಪ್ರಧಾನ ಆಕ್ಷನ್

ಇದೀಗ ಆಲಿಯಾ ಭಟ್ ಹಾಲಿವುಡ್​​ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ. ಇದು ಮೊದಲ ಬಾರಿ ಏನಲ್ಲ.

  ಹಾಲಿವುಡ್​​ ಸಿನಿಮಾನಲ್ಲಿ

ಈ ಹಿಂದೆ ಸ್ಟಾರ್ ನಟಿ ಗಲ್ ಗಡೋಟ್ ಜೊತೆಗೆ ಆಕ್ಷನ್ ಸಿನಿಮಾನಲ್ಲಿ ಆಲಿಯಾ ಭಟ್ ನಟಿಸಿದ್ದರು.

      ನಟಿ ಗಲ್ ಗಡೋಟ್

ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಾಲಿವುಡ್ ಮಾರುಕಟ್ಟೆಯಲ್ಲಿ ಪ್ರದರ್ಶನ ಕಂಡಿರಲಿಲ್ಲ.

  ಹಾಲಿವುಡ್ ಮಾರುಕಟ್ಟೆ

ಈಗ ಆಲಿಯಾ ಭಟ್ ಮತ್ತೊಮ್ಮೆ ಹಾಲಿವುಡ್​​ಗೆ ಕಾಲಿರಿಸಿದ್ದು, ಈ ಬಾರಿಯೂ ದೊಡ್ಡ ಪ್ರಾಜೆಕ್ಟ್​ ಅವರ ಕೈಗೆ ಸಿಕ್ಕಿದೆ.

       ದೊಡ್ಡ ಪ್ರಾಜೆಕ್ಟ್​ 

ಆಲಿಯಾ ಭಟ್ ಅವರು ಇದೇ ವರ್ಷಾಂತ್ಯಕ್ಕೆ ಹಾಲಿವುಡ್​​ ಸಿನಿಮಾನಲ್ಲಿ ನಟಿಸಲು ಹೋಗಲಿದ್ದಾರಂತೆ.

 ಹಾಲಿವುಡ್​​ ಸಿನಿಮಾನಲ್ಲಿ