ಮತ್ತೆ ಹಾಲಿವುಡ್​​ಗೆ ಹೊರಡಲಿದ್ದಾರೆ ನಟಿ ಆಲಿಯಾ ಭಟ್

19 SEP 2025

By  Manjunatha

ಆಲಿಯಾ ಭಟ್, ಭಾರತದ ಅತ್ಯಂತ ಪ್ರತಿಭಾವಂತ ಸ್ಟಾರ್ ನಟಿ. ಆಲಿಯಾ ದುಬಾರಿ ನಟಿಯೂ ಹೌದು.

      ನಟಿ ಆಲಿಯಾ ಭಟ್

ಇತ್ತೀಚೆಗೆ ಸಾಲು-ಸಾಲು ಹಿಟ್ ಸಿನಿಮಾಗಳನ್ನು ಆಲಿಯಾ ಭಟ್ ನೀಡಿದ್ದಾರೆ. ಒಂದೆರಡಷ್ಟೆ ಫ್ಲಾಪ್ ಆಗಿವೆ.

      ಸಾಲು-ಸಾಲು ಹಿಟ್

ಆಲಿಯಾ ಭಟ್ ‘ಹಾರ್ಟ್ ಸ್ಟೋನ್’ ಹೆಸರಿನ ಹಾಲಿವುಡ್ ಸಿನಿಮಾನಲ್ಲಿ ನಟಿಸಿದ್ದರು. 2023 ರಲ್ಲಿ ಅದು ಬಿಡುಗಡೆ ಆಗಿತ್ತು.

  ಹಾಲಿವುಡ್ ಸಿನಿಮಾನಲ್ಲಿ

ಆಲಿಯಾ ಭಟ್ ಗರ್ಭಿಣಿ ಆಗಿದ್ದ ವೇಳೆ ಅವರು ‘ಹಾರ್ಟ್ ಸ್ಟೋನ್’ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.

 ಸಿನಿಮಾ ಚಿತ್ರೀಕರಣದಲ್ಲಿ

ಆಲಿಯಾರ ಮೊದಲ ಹಾಲಿವುಡ್ ಸಿನಿಮಾ ‘ಹಾರ್ಟ್ ಸ್ಟೋನ್’ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಗಲಿಲ್ಲ.

    ದೊಡ್ಡ ಹಿಟ್ ಆಗಲಿಲ್ಲ

ಆದರೆ ಈಗ ಆಲಿಯಾ ಭಟ್ ಮತ್ತೆ ಹಾಲಿವುಡ್ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  ಹಾಲಿವುಡ್ ಸಿನಿಮಾನಲ್ಲಿ

ಆಲಿಯಾ ಭಟ್ ಅವರಿಗೆ ಹಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆಯಿಂದ ಆಫರ್ ಬಂದಿದೆ ಎನ್ನಲಾಗುತ್ತಿದೆ.

  ದೊಡ್ಡ ನಿರ್ಮಾಣ ಸಂಸ್ಥೆ

ಕಳೆದ ಬಾರಿಯಂತೆ ಈ ಬಾರಿಯೂ ಸಹ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾನಲ್ಲಿ ಆಲಿಯಾ ಭಟ್ ನಟಿಸಲಿದ್ದಾರಂತೆ.

      ತೆಲುಗಿನ ಸ್ಟಾರ್ ನಟಿ