ಮತ್ತೊಂದು ತೆಲುಗು ಸಿನಿಮಾನಲ್ಲಿ ನಟಿಸಲಿರುವ ಆಲಿಯಾ ಭಟ್

16 June 2026

By  Manjunatha

ಆಲಿಯಾ ಭಟ್ ಬಾಲಿವುಡ್​​ನ ಸ್ಟಾರ್ ನಟಿ, ಹಾಲಿವುಡ್ ಸಿನಿಮಾನಲ್ಲೂ ಆಲಿಯಾ ನಟಿಸಿ ಬಂದಿದ್ದಾರೆ.

  ಬಾಲಿವುಡ್​​ನ ಸ್ಟಾರ್ ನಟಿ

ಅಂದಹಾಗೆ ಆಲಿಯಾ ಭಟ್ ಇದೀಗ ಮತ್ತೊಮ್ಮೆ ತೆಲುಗು ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ತೆಲುಗು ಸಿನಿಮಾನಲ್ಲಿ

ಆಲಿಯಾ ಭಟ್ ಅವರು ಈ ಹಿಂದೆ ರಾಜಮೌಳಿ ನಿರ್ದೇಶನದ ‘ಆರ್​​ಆರ್​​ಆರ್’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದರು.

  ‘ಆರ್​​ಆರ್​​ಆರ್’ ಸಿನಿಮಾ

ಇದೀಗ ಮತ್ತೊಮ್ಮೆ ಆಲಿಯಾ ಭಟ್ ಅವರು ತೆಲುಗು ಸಿನಿಮಾನಲ್ಲಿ ನಟಿಸಲಿದ್ದಾರೆ, ಅದೂ ಪ್ರಭಾಸ್ ಜೊತೆ.

   ಪ್ರಭಾಸ್ ಜೊತೆಗೆ ನಟನೆ

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಆಲಿಯಾ ಭಟ್ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

‘ಕಲ್ಕಿ 2898 ಎಡಿ’ ಪಾರ್ಟ್ 2

‘ಕಲ್ಕಿ 2898 ಎಡಿ’ ಸಿನಿಮಾನಿಂದ ದೀಪಿಕಾ ಪಡುಕೋಣೆ ಹೊರಗೆ ಹೋಗಿದ್ದಾರೆ. ಆದರೆ ಆಲಿಯಾ ಭಟ್ ಒಳಬಂದಿದ್ದಾರೆ.

     ದೀಪಿಕಾ ಪಡುಕೋಣೆ

ಆದರೆ ಆಲಿಯಾ ಭಟ್ ಅವರು ದೀಪಿಕಾ ಪಾತ್ರಕ್ಕೆ ರೀಪ್ಲೆಸ್​​ಮೆಂಟ್ ಅಲ್ಲ ಎನ್ನಲಾಗುತ್ತಿದೆ. ಅವರು ಬೇರೆ ಪಾತ್ರದಲ್ಲಿ ನಟಿಸಲಿದ್ದಾರೆ.

    ರೀಪ್ಲೆಸ್​​ಮೆಂಟ್ ಅಲ್ಲ

ದೀಪಿಕಾ ಪಡುಕೋಣೆ ಮಾಡಿದ್ದ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ನಟಿಸಲಿದ್ದಾರಂತೆ. ಆಲಿಯಾ ಅವರಿಗೆ ಬೇರೆ ಪಾತ್ರ ನೀಡಲಾಗಿದೆ.

      ನಟಿ ಸಾಯಿ ಪಲ್ಲವಿ