ಹಾರರ್ ಯೂನಿವರ್ಸ್ ಸೇರಲಿರುವ ಆಲಿಯಾ ಭಟ್

24 OCT 2025

By  Manjunatha

ಬಾಲಿವುಡ್​​ನಲ್ಲಿ ಹಾರರ್ ಸಿನಿಮಾಗಳು ಸಖತ್ ಸದ್ದು ಮಾಡುತ್ತಿವೆ. ಒಳ್ಳೆಯ ಯಶಸ್ಸು ಗಳಿಸುತ್ತಿವೆ.

     ಹಾರರ್ ಸಿನಿಮಾಗಳು

ಕಳೆದ ಕೆಲ ವರ್ಷಗಳಲ್ಲಿ ಒಂದರ ಹಿಂದೊಂದು ಹಾರರ್ ಸಿನಿಮಾಗಳು ಬಿಡುಗಡೆ ಆಗಿ ಹಿಟ್ ಆಗುತ್ತಿವೆ.

      ಬಿಡುಗಡೆ ಆಗಿ ಹಿಟ್

ಮ್ಯಾಡಾಕ್ ನಿರ್ಮಾಣ ಸಂಸ್ಥೆ ಒಂದರ ಹಿಂದೊಂದು ಹಾರರ್ ಕಾಮಿಡಿ ಸಿನಿಮಾಗಳ ನಿರ್ಮಿಸುತ್ತಿದೆ.

    ಮ್ಯಾಡಾಕ್ ನಿರ್ಮಾಣ 

ಇದೀಗ ಬಾಲಿವುಡ್​ನ ಟಾಪ್ ನಟಿ ಆಲಿಯಾ ಭಟ್ ಸಹ ಹಾರರ್ ಕಾಮಿಡಿ ಸಿನಿಮಾಗಳತ್ತ ಹೊರಳಿದ್ದಾರೆ.

      ನಟಿ ಆಲಿಯಾ ಭಟ್

ಮ್ಯಾಡಾಕ್ ನಿರ್ಮಾಣ ಮಾಡಲಿರುವ ಹೊಸ ಹಾರರ್ ಸಿನಿಮಾನಲ್ಲಿ ಆಲಿಯಾ ಭಟ್ ದೆವ್ವದ ವೇಷ ಧರಿಸಲಿದ್ದಾರೆ.

   ಹೊಸ ಹಾರರ್ ಸಿನಿಮಾ

ಮ್ಯಾಡಾಕ್ ‘ಚಾಮುಂಡ’ ಹೆಸರಿನ ಹಾರರ್ ಸಿನಿಮಾ ನಿರ್ಮಿಸಲಿದ್ದು, ಆಲಿಯಾ ಭಟ್ ನಾಯಕಿಯಂತೆ.

 ‘ಚಾಮುಂಡ’ ಹೆಸರಿನ ಚಿತ್ರ

ಈಗಾಗಲೇ ಶ್ರದ್ಧಾ ಕಪೂರ್, ರಶ್ಮಿಕಾ ಮಂದಣ್ಣ ಇನ್ನೂ ಕೆಲವರು ಹಾರರ್​ ಸಿನಿಮಾ ಮಾಡಿ ಯಶಸ್ಸು ಗಳಿಸಿದ್ದಾರೆ.

      ಪ್ರಮುಖ ನಟಿಯರು

ಇಷ್ಟು ದಿನ ರೊಮ್ಯಾಂಟಿಕ್ ಸಿನಿಮಾ, ಇತ್ತೀಚೆಗೆ ಆಕ್ಷನ್ ಸಿನಿಮಾ ಮಾಡಿದ್ದ ಆಲಿಯಾ ಈಗ ಹಾರರ್ ಸಿನಿಮಾ ಮಾಡಲಿದ್ದಾರೆ.

  ರೊಮ್ಯಾಂಟಿಕ್ ಸಿನಿಮಾ