‘ಆರ್​​ಆರ್​​ಆರ್’ ಬಳಿಕ ಮತ್ತೆ ತೆಲುಗಿಗೆ ಬರಲಿರುವ ಆಲಿಯಾ ಭಟ್

14 APRL 2026

By  Manjunatha

ಆಲಿಯಾ ಭಟ್, ಭಾರತೀಯ ಚಿತ್ರರಂಗದ ಸ್ಟಾರ್ ನಟಿ. ಬಾಲಿವುಡ್​ನ ಬಲು ದುಬಾರಿ ನಾಯಕಿ.

      ನಟಿ ಆಲಿಯಾ ಭಟ್

ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಆಲಿಯಾ ಭಟ್, ಭಾರತ ಚಿತ್ರರಂಗದ ಅದ್ಭುತ ನಟಿಯರಲ್ಲಿ ಒಬ್ಬರಾಗಿದ್ದಾರೆ.

 ರಾಷ್ಟ್ರಪ್ರಶಸ್ತಿ ವಿಜೇತ ನಟಿ

ಆಲಿಯಾ ಭಟ್ ಹಿಂದಿ ಮಾತ್ರವಲ್ಲದೆ, ತೆಲುಗಿನ ‘ಆರ್​​ಆರ್​​ಆರ್’ ಸಿನಿಮಾನಲ್ಲಿ ಸಹ ನಟಿಸಿದ್ದು, ಅದು ಬ್ಲಾಕ್ ಬಸ್ಟರ್ ಆಗಿದೆ.

  ‘ಆರ್​​ಆರ್​​ಆರ್’ ಸಿನಿಮಾ

ಇದೀಗ ಆಲಿಯಾ ಭಟ್ ಅವರು ಮತ್ತೆ ತೆಲುಗು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಆದರೆ ಈ ಬಾರಿಯೂ ಅತಿಥಿ ಪಾತ್ರವೇ ಆಗಿರಲಿದೆ.

     ತೆಲುಗು ಚಿತ್ರರಂಗಕ್ಕೆ

ಜೂ ಎನ್​​ಟಿಆರ್ ನಟಿಸಿ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾನಲ್ಲಿ ಆಲಿಯಾ ನಟಿಸಲಿದ್ದಾರೆ.

   ‘ಡ್ರ್ಯಾಗನ್’ ಸಿನಿಮಾನಲ್ಲಿ

‘ಡ್ರ್ಯಾಗನ್’ ಸಿನಿಮಾನಲ್ಲಿ ಜೂ ಎನ್​​ಟಿಆರ್ ಎದುರು ರುಕ್ಮಿಣಿ ವಸಂತ್ ನಾಯಕಿ, ಆದರೆ ಒಂದು ವಿಶೇಷ ಪಾತ್ರದಲ್ಲಿ ಆಲಿಯಾ ನಟಿಸಲಿದ್ದಾರೆ.

 ರುಕ್ಮಿಣಿ ವಸಂತ್ ನಾಯಕಿ

‘ಡ್ರ್ಯಾಗನ್​’ನಲ್ಲಿ ಜೂ ಎನ್​​ಟಿಆರ್ ಎರಡು ಲುಕ್​​ನಲ್ಲಿ ನಟಿಸಲಿದ್ದು, ಒಂದು ಲುಕ್​​ನ ನಾಯಕಿ ಆಲಿಯಾ ಭಟ್.

ಜೂ ಎನ್​​ಟಿಆರ್​ಗೆ ನಾಯಕಿ

ಆಲಿಯಾ ಭಟ್ ಅವರು ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಶುರು ಮಾಡಲಿದ್ದಾರೆ.

    ಸಿನಿಮಾದ ಚಿತ್ರೀಕರಣ