Alia Bhatt (8)

‘ಬ್ರಹ್ಮಾಸ್ತ್ರ 2’ನಲ್ಲಿ ಇರುವುದಿಲ್ಲ ಆಲಿಯಾ ಭಟ್, ಮತ್ಯಾರು ನಾಯಕಿ?

02 May 2025

By  Manjunatha

TV9 Kannada Logo For Webstory First Slide

ಆಲಿಯಾ ಭಟ್ ಬಾಲಿವುಡ್​ನ ಬಲು ಬೇಡಿಕೆಯ ಮತ್ತು ದುಬಾರಿ ನಟಿ.

      ನಟಿ ಆಲಿಯಾ ಭಟ್

ರಣ್​ಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಾಲಿವುಡ್​ನ ನಂಬರ್ 1 ತಾರಾ ಜೋಡಿ

  ನಂಬರ್ 1 ತಾರಾ ಜೋಡಿ

ಈ ಇಬ್ಬರೂ ಜೊತೆಗೆ ನಟಿಸಿದ್ದ ‘ಬ್ರಹ್ಮಾಸ್ತ್ರ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.

      ಬ್ಲಾಕ್ ಬಸ್ಟರ್ ಹಿಟ್

ಇದೀಗ ‘ಬ್ರಹ್ಮಾಸ್ತ್ರ 2’ ಸಿನಿಮಾಕ್ಕೆ ತಯಾರಿ ಆರಂಭವಾಗಿದ್ದು, ಆಲಿಯಾ ಭಟ್ ಸಿನಿಮಾದಲ್ಲಿ ಇರುವುದಿಲ್ಲವಂತೆ.

  ಆಲಿಯಾ ಭಟ್ ಸಿನಿಮಾ

‘ಬ್ರಹ್ಮಾಸ್ತ್ರ 2’, ‘ಬ್ರಹ್ಮಾಸ್ತ್ರ ಸಿನಿಮಾದ ಪ್ರೀಕ್ವೆಲ್ ಆಗಿರುವ ಕಾರಣ ಆಲಿಯಾ ಭಟ್ ಆ ಸಿನಿಮಾದಲ್ಲಿ ಇರುವುದಿಲ್ಲ.

  ‘ಬ್ರಹ್ಮಾಸ್ತ್ರ 2’, ‘ಬ್ರಹ್ಮಾಸ್ತ್ರ

ಆಲಿಯಾ ಭಟ್ ಬದಲಿಗೆ ಬಾಲಿವುಡ್​ನ ಮತ್ತೊಬ್ಬ ಟಾಪ್ ನಟಿ ರಣ್​ಬೀರ್​ಗೆ ನಾಯಕಿ ಆಗಿರಲಿದ್ದಾರೆ.

    ಮತ್ತೊಬ್ಬ ಟಾಪ್ ನಟಿ

ಆಲಿಯಾ ಭಟ್ ಬದಲಿಗೆ ನಟಿ ದೀಪಿಕಾ ಪಡುಕೋಣೆ ‘ಬ್ರಹ್ಮಾಸ್ತ್ರ 2’ ಸಿನಿಮಾಕ್ಕೆ ನಾಯಕಿ ಆಗಲಿದ್ದಾರಂತೆ.

     ದೀಪಿಕಾ ಪಡುಕೋಣೆ

‘ಬ್ರಹ್ಮಾಸ್ತ್ರ 2’ ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಆರಂಭ ಆಗಲಿದೆ.

          ಮುಂದಿನ ವರ್ಷ