ಮತ್ತೊಮ್ಮೆ ಆಕ್ಷನ್ ಸಿನಿಮಾನಲ್ಲಿ ಮುಗ್ಗರಿಸಿದ ಆಲಿಯಾ ಭಟ್

03 July 2026

By  Manjunatha

ಆಲಿಯಾ ಭಟ್, ಬಾಲಿವುಡ್​​ನ ಸ್ಟಾರ್ ನಟಿ, ಸುಂದರಿ ಜೊತೆಗೆ ಅದ್ಭುತವಾದ ನಟಿಯೂ ಸಹ ಹೌದು.

    ಅದ್ಭುತ ನಟಿ ಆಲಿಯಾ

ಆದರೆ ಅವರು ಇತ್ತೀಚೆಗೆ ತಮ್ಮನ್ನು ತಾವು ಆಕ್ಷನ್ ನಾಯಕಿಯಾಗಿ ಸ್ಥಾಪಿತಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

    ಆಕ್ಷನ್ ನಾಯಕಿಯಾಗಿ

ಆದರೆ ಆಲಿಯಾ ಭಟ್ ಅವರ ಈ ಹೊಸ ಪ್ರಯೋಗ ಪದೇ ಪದೇ ಫೇಲ್ ಆಗಿದೆ. ಈಗ ಮತ್ತೊಮ್ಮೆ ಫೇಲ್ ಆಗಿದೆ.

       ಪದೇ ಪದೇ ಫೇಲ್

ಆಲಿಯಾ ಭಟ್ ಮೊದಲಿಗೆ ‘ಜಿಗ್ರಾ’ ಹೆಸರಿನ ಆಕ್ಷನ್ ಸಿನಿಮಾನಲ್ಲಿ ನಟಿಸಿದರು. ಖುದ್ದು ಆಕ್ಷನ್ ಸಹ ಮಾಡಿದರು.

   ‘ಜಿಗ್ರಾ’ ಹೆಸರಿನ ಸಿನಿಮಾ

ಅದೂ ಸಹ ಒಂದು ರೀತಿ ಸ್ಪೈ ಸಿನಿಮಾ ಆಗಿತ್ತು, ಅಕ್ಕ-ತಮ್ಮನ ಸೆಂಟಿಮೆಂಟ್ ಸಹ ಹೊಂದಿತ್ತು. ಸಿನಿಮಾ ಫ್ಲಾಪ್ ಆಯ್ತು.

     ಸ್ಪೈ ಸಿನಿಮಾ ಆಗಿತ್ತು

ಅದಕ್ಕೂ ಮುನ್ನ ಹಾಲಿವುಡ್​​ಗೆ ಹಾರಿದ್ದ ಆಲಿಯಾ ಅಲ್ಲಿಯೂ ‘ಹಾರ್ಟ್ ಆಫ್ ಸ್ಟೋನ್’ ಆಕ್ಷನ್ ಸಿನಿಮಾನಲ್ಲಿ ನಟಿಸಿದರು. ಅಲ್ಲಿಯೂ ಫೇಲ್ ಆದರು.

   ಹಾರ್ಟ್ ಆಫ್ ಸ್ಟೋನ್

ಈಗ ಸ್ಪೈ ಆಕ್ಷನ್ ಸಿನಿಮಾ ‘ಆಲ್ಫಾ’ ಸಿನಿಮಾನಲ್ಲಿ ಆಲಿಯಾ ನಟಿಸಿದರು. ಈ ಸಿನಿಮಾ ಸಹ ಫ್ಲಾಫ್ ಆಗಿದೆ.

     ಸಿನಿಮಾ ಸಹ ಫ್ಲಾಫ್

ಅಲ್ಲಿಗೆ ಆಲಿಯಾ ಅವರ ಸತತ ಮೂರು ಮಹಿಳಾ ಪ್ರಧಾನ ಆಕ್ಷನ್ ಸಿನಿಮಾಗಳು ಫ್ಲಾಫ್ ಆಗಿವೆ.

ಸಿನಿಮಾಗಳು ಫ್ಲಾಫ್ ಆಗಿವೆ