13 October 2025
Pic credit - instagram
Author: Madankumar
ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಅವರ ಬರ್ತ್ಡೇ ಫೋಟೋ.
Pic credit - instagram
1985ರಲ್ಲಿ ಜನಿಸಿದ ಸ್ನೇಹಾ ರೆಡ್ಡಿ ಅವರಿಗೆ ಈಗ 40 ವರ್ಷ ವಯಸ್ಸು.
Pic credit - instagram
ಸೆಪ್ಟೆಂಬರ್ 29ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸ್ನೇಹಾ ರೆಡ್ಡಿ.
Pic credit - instagram
ಇಷ್ಟು ದಿನಗಳ ಬಳಿಕ ಅವರು ಈ ಫೋಟೋಸ್ ಹಂಚಿಕೊಂಡಿದ್ದಾರೆ.
Pic credit - instagram
ಫೋಟೋ ನೋಡಿ ಫ್ಯಾನ್ಸ್ ಕೂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
Pic credit - instagram
ಟಾಲಿವುಡ್ ನಟ ಅಲ್ಲು ಅರ್ಜುನ್ ಅವರಿಗೆ ಈಗ 43 ವರ್ಷ ವಯಸ್ಸು.
Pic credit - instagram
ಅಲ್ಲು ಅರ್ಜುನ್ ಬ್ಯುಸಿ ಆಗಿದ್ದರೂ ಕುಟುಂಬಕ್ಕೆ ಸಮಯ ನೀಡುತ್ತಾರೆ.
Pic credit - instagram
ಸ್ನೇಹಾ ರೆಡ್ಡಿ ಹಾಗೂ ಅಲ್ಲು ಅರ್ಜುನ್ ಮದುವೆ ಆಗಿದ್ದು 2011ರಲ್ಲಿ.
Pic credit - instagram