ಎಂಟು ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ ನಟಿ ಅಮೂಲ್ಯ

14 SEP 2025

By  Manjunatha

ಅಮೂಲ್ಯ ಕನ್ನಡ ಚಿತ್ರರಂಗದಲ್ಲಿ ಐಸೂ ಎಂದೇ ಖ್ಯಾತರು. ಒಂದು ಸಮಯದ ಸ್ಟಾರ್ ನಟಿ ಸಹ ಅವರು.

           ನಟಿ ಅಮೂಲ್ಯ 

ಸುದೀಪ್, ದರ್ಶನ್ ಇನ್ನೂ ಕೆಲವರ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ ನಟಿ ಅಮೂಲ್ಯ.

   ಬಾಲನಟಿಯಾಗಿ ನಟನೆ

ಅದಾದ ಬಳಿಕ ಗಣೇಶ್ ಜೊತೆಗೆ ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು.

ಚೆಲುವಿನ ಚಿತ್ತಾರ’ ಸಿನಿಮಾ

ಆ ಬಳಿಕ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಅಮೂಲ್ಯ ಹಲವು ನೆನಪುಳಿವ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನೆನಪುಳಿವ ಸಿನಿಮಾಗಳಲ್ಲಿ

2017 ರಲ್ಲಿ ಉದ್ಯಮಿ ಜಗದೀಶ್ ಅವರೊಟ್ಟಿಗೆ ವಿವಾಹವಾದ ಅಮೂಲ್ಯ, ಚಿತ್ರರಂಗದಿಂದ ದೂರಾದರು.

       2017 ರಲ್ಲಿ ವಿವಾಹ

ಮದುವೆ ಬಳಿಕ ಇಬ್ಬರು ಮುದ್ದಾದ ಮಕ್ಕಳ ತಾಯಿ ಆಗಿರುವ ಅಮೂಲ್ಯ, ಈಗ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ಇಬ್ಬರು ಮುದ್ದಾದ ಮಕ್ಕಳು

2017ರಲ್ಲಿ ಕೊನೆಯ ಬಾರಿ ಕ್ಯಾಮೆರಾ ಎದುರಿಸಿದ್ದ ನಟಿ ಅಮೂಲ್ಯ ಈಗ 2025ರಲ್ಲಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

   2025ರಲ್ಲಿ ಕಮ್ ಬ್ಯಾಕ್

‘ಪಿಕಬೂ’ ಹೆಸರಿನ ಕನ್ನಡ ಸಿನಿಮಾ ಮೂಲಕ ಅಮೂಲ್ಯ ಮತ್ತೆ ನಟನೆಗೆ ಕಾಲಿಡುತ್ತಿದ್ದಾರೆ.

       ‘ಪಿಕಬೂ’ ಸಿನಿಮಾ