27ನೇ ವಸಂತಕ್ಕೆ ಕಾಲಿಟ್ಟ ಅನನ್ಯಾ ಪಾಂಡೆ: ನಟಿಯ ಆಸ್ತಿ ಎಷ್ಟು?

31 October 2025

Pic credit - instagram

Author: Madankumar

ಅ.30ರಂದು ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಅನನ್ಯಾ ಪಾಂಡೆ.

ಹುಟ್ಟುಹಬ್ಬ

Pic credit - instagram

ಅನನ್ಯಾ ಪಾಂಡೆ ಜನ್ಮದಿನವನ್ನು ಆಪ್ತ ಸ್ನೇಹಿತರು ಸೆಲೆಬ್ರೇಟ್ ಮಾಡಿದ್ದಾರೆ.

ಆಪ್ತರ ಜೊತೆ

Pic credit - instagram

ಅನನ್ಯಾಗೆ ಬಗೆಬಗೆಯ ಗಿಫ್ಟ್ ನೀಡಿ, ಬಣ್ಣ ಬಣ್ಣದ ಕೇಕ್ ಕತ್ತರಿಸಲಾಗಿದೆ.

ಗಿಫ್ಟ್, ಕೇಕ್

Pic credit - instagram

ಅನನ್ಯಾ ಅವರ ಆಪ್ತ ಗೆಳತಿ ಸುಹಾನ್ ಖಾನ್ ಅವರು ವಿಶ್ ಮಾಡಿದ್ದಾರೆ.

ಸುಹಾನಾ ಖಾನ್

Pic credit - instagram

ಎಂದಿನಂತೆ ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಕೂಡ ಬಂದಿದ್ದಾರೆ.

ಒರಿ ಉಪಸ್ಥಿತಿ

Pic credit - instagram

ಅನನ್ಯಾ ಪಾಂಡೆ ಅವರಿಗೆ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಸೃಷ್ಟಿ ಆಗಿದೆ.

ಭಾರಿ ಬೇಡಿಕೆ

Pic credit - instagram

ಅನನ್ಯಾ ಅವರು ಅಂದಾಜು 74 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.

74 ಕೋಟಿ ಆಸ್ತಿ

Pic credit - instagram

ಜಾಹೀರಾತು, ಸಿನಿಮಾದಿಂದ ಅನನ್ಯಾಗೆ ಕೈತುಂಬಾ ಸಂಭಾವನೆ ಸಿಗುತ್ತದೆ.

ನಟಿಯ ಸಂಭಾವನೆ

Pic credit - instagram