ಸಿನಿಮಾ ಕೆಲಸ ಬದಿಗಿಟ್ಟು ತೋಟದಲ್ಲಿ ಕಾಲ ಕಳೆದ ಅನನ್ಯಾ ಪಾಂಡೆ.

27 June 2025

Pic credit - instagram

Author: Madankumar

ಬ್ಯುಸಿ ನಟಿ ಅನನ್ಯಾ ಪಾಂಡೆ ಅವರು ರಿಲ್ಯಾಕ್ಸ್ ಮೂಡ್​​ನಲ್ಲಿ ಇದ್ದಾರೆ.

ರಿಲ್ಯಾಕ್ಸ್ ಮೂಡ್

Pic credit - instagram

ತೋಟದಲ್ಲಿ ಸುತ್ತಾಡಿದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ತೋಟದಲ್ಲಿ

Pic credit - instagram

ಅನನ್ಯಾ ಪಾಂಡೆ ಅವರು ತಾಜಾ ಹಣ್ಣುಗಳ ರುಚಿಯನ್ನು ಸವಿದಿದ್ದಾರೆ.

ತಾಜಾ ಹಣ್ಣು

Pic credit - instagram

ಅನನ್ಯಾ ಅವರು ಇಷ್ಟು ಹಾಯಾಗಿ ಕಾಲ ಕಳೆದಿದ್ದು ಮಿಯಾಮಿಯಲ್ಲಿ.

ಮಿಯಾಮಿಯಲ್ಲಿ

Pic credit - instagram

ಸಿನಿಮಾ ಕೆಲಸದ ಬಿಡುವಿನಲ್ಲಿ ಟ್ರಿಪ್ ಮಾಡುತ್ತಿರುವ ಅನನ್ಯಾ ಪಾಂಡೆ.

ಟ್ರಿಪ್ ಸಮಯ

Pic credit - instagram

‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿ ಗಮನ ಸೆಳೆದಿರುವ ನಟಿ ಅನನ್ಯಾ.

‘ಕೇಸರಿ 2’ ನಟಿ

Pic credit - instagram

ಸಿನಿಮಾ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ನಟಿ.

ತುಂಬ ಬೇಡಿಕೆ

Pic credit - instagram

ಹಲವು ಜಾಗತಿಕ ಮಟ್ಟದ ಬ್ರ್ಯಾಂಡ್​ಗಳಿಗೆ ಅನನ್ಯಾ ರಾಯಭಾರಿ ಆಗಿದ್ದಾರೆ.

ರಾಯಭಾರಿ

Pic credit - instagram