ಪೌರಾಣಿಕ ಸಿನಿಮಾ ಮಾಡುವ ಆಸೆಯಂತೆ ನಟಿ ಅನನ್ಯಾ ಪಾಂಡೆಗೆ

14 NOV 2026

By  Manjunatha

ನಟಿ ಅನನ್ಯಾ ಪಾಂಡೆ ಬಾಲಿವುಡ್​​ನ ಹಾಟ್ ಮತ್ತು ಗ್ಲಾಮರಸ್ ನಟಿ ಎನಿಸಿಕೊಂಡಿದ್ದಾರೆ.

     ನಟಿ ಅನನ್ಯಾ ಪಾಂಡೆ

ಅನನ್ಯಾ ಪಾಂಡೆ ಸಾಮಾನ್ಯವಾಗಿ ಆಧುನಿಕ ಕತೆಗಳುಳ್ಳ, ಗ್ಲಾಮರಸ್ ಪಾತ್ರಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಾರೆ.

    ಗ್ಲಾಮರಸ್ ಪಾತ್ರಗಳಲ್ಲಿ

ಆದರೆ ನಟಿ ಅನನ್ಯಾ ಪಾಂಡೆ ಅವರಿಗೆ ಪೌರಾಣಿಕ ಪಾತ್ರಗಳಲ್ಲಿ ನಟನೆ ಮಾಡುವ ಆಸೆ ಇದೆಯಂತೆ.

    ಪೌರಾಣಿಕ ಪಾತ್ರಗಳಲ್ಲಿ

ಇತ್ತೀಚೆಗೆ ನಟಿ ಅನನ್ಯಾ ಪಾಂಡೆ ತಮ್ಮ ಈ ಆಸೆಯ ಬಗ್ಗೆ ಸಂದರ್ಶನವೊಂದರಲ್ಲಿ ಖುದ್ದು ಹೇಳಿಕೊಂಡಿದ್ದಾರೆ.

     ನಟಿ ಅನನ್ಯಾ ಪಾಂಡೆ

ಆದರೆ ಅನನ್ಯಾ ಪಾಂಡೆ ಅವರನ್ನು ಹೆಚ್ಚಾಗಿ ಗ್ಲಾಮರಸ್ ಹಾಗೂ ಆಧುನಿಕ ಪಾತ್ರಗಳಲ್ಳೇ ಪ್ರೇಕ್ಷಕರು ನೋಡಿದ್ದಾರೆ.

ಗ್ಲಾಮರಸ್ ಆಧುನಿಕ ಪಾತ್ರ

ಅನನ್ಯಾ ಪಾಂಡೆ ನಟನೆಯ ‘ಚಾಂದ್ ಮೇರಾ ದಿಲ್’ ಕೆಲ ತಿಂಗಳ ಹಿಂದೆ ರಿಲೀಸ್ ಆಗಿ ಫ್ಲಾಪ್ ಆಗಿದೆ.

    ‘ಚಾಂದ್ ಮೇರಾ ದಿಲ್’

ಅನನ್ಯಾ ಪಾಂಡೆ ತಮ್ಮ ಅಪೂರ್ಣ ನಟನೆ, ವಿಚಿತ್ರ ಶೈಲಿಯ ಸಂಭಾಷಣೆ ಕಾರಣಕ್ಕೆ ಟ್ರೋಲ್ ಆಗುತ್ತಿರುತ್ತಾರೆ.

   ಟ್ರೋಲ್ ಆಗುತ್ತಿರುತ್ತಾರೆ

ಅನನ್ಯಾ ಪಾಂಡೆ ಅವರಿಗೆ ಈಗ ಪೌರಾಣಿಕ ಪಾತ್ರದಲ್ಲಿ ನಟಿಸುವ ಆಸೆ ಇದೆಯಂತೆ. ಹೇಗೆ ನಟಿಸುತ್ತಾರೆ ನೊಡಬೇಕಿದೆ.

     ಪೌರಾಣಿಕ ಪಾತ್ರದಲ್ಲಿ