ವಿದೇಶಿ ಬಾಯ್​​ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡ ನಟಿ ಅನನ್ಯಾ ಪಾಂಡೆ

28 AUG 2026

By  Manjunatha

ಅನನ್ಯಾ ಪಾಂಡೆ ಬಾಲಿವುಡ್​​ನ ಸ್ಟಾರ್ ನಟಿ, ತೆಲುಗಿನ ಒಂದು ಸಿನಿಮಾನಲ್ಲೂ ನಟಿಸಿದ್ದಾರೆ.

  ಬಾಲಿವುಡ್​​ನ ಸ್ಟಾರ್ ನಟಿ

ಅನನ್ಯಾ ಪಾಂಡೆ ಸಿನಿಮಾಗಳಿಗಿಂತಲೂ ತಮ್ಮ ಖಾಸಗಿ ಜೀವನದಿಂದ ಹೆಚ್ಚು ಸುದ್ದಿಯಲ್ಲಿರುತ್ತಾರೆ.

 ಹೆಚ್ಚು ಸುದ್ದಿಯಲ್ಲಿರುತ್ತಾರೆ

ಅನನ್ಯಾ ಪಾಂಡೆ ಈ ಹಿಂದೆ ನಟನೊಬ್ಬನೊಟ್ಟಿಗೆ ರಿಲೇಷನ್​​ನಲ್ಲಿ ಇದ್ದಿದ್ದು ಸಖತ್ ಸುದ್ದಿಯಾಗಿತ್ತು.

   ನಟನ ಜೊತೆ ರಿಲೇಷನ್​​

ಆದರೆ ಕಳೆದ ಎರಡು ವರ್ಷಗಳಿಂದಲೂ ವಿದೇಶಿ ಯುವಕನ ಜೊತೆಗೆ ರಿಲೇಷನ್​​ನಲ್ಲಿದ್ದರು ನಟಿ ಅನನ್ಯಾ ಪಾಂಡೆ.

  ರಿಲೇಷನ್​​ನಲ್ಲಿದ್ದರು ನಟಿ

ಆದರೆ ಇದೀಗ ವಿದೇಶಿ ಬಾಯ್​​ಫ್ರೆಂಡ್ ವಾಲ್ಕರ್ ಬ್ಲಾಂಕೊ ಜೊತೆಗೂ ಅನನ್ಯಾ ಪಾಂಡೆ ಬ್ರೇಕಪ್ ಮಾಡಿಕೊಂಡಿದ್ದಾರಂತೆ.

  ಬಾಯ್​​ಫ್ರೆಂಡ್ ವಾಲ್ಕರ್

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಮದುವೆಯ ಸಮಯದಲ್ಲಿ ವಾಲ್ಕರ್ ಬ್ಲಾಂಕೊ ಅನ್ನು ಭೇಟಿ ಆಗಿದ್ದರು ಅನನ್ಯಾ.

  ಮದುವೆಯಲ್ಲಿ ಪರಿಚಯ

ಆದರೆ ಇದೀಗ ಅನನ್ಯಾ ಹಾಗೂ ವಾಲ್ಕರ್ ಬ್ಲಾಂಕೊ ಬೇರಾಗಿದ್ದಾರೆ. ಇವರ ಬೇರ್ಪಡಿಕೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ.

 ಅನನ್ಯಾ ಹಾಗೂ ವಾಲ್ಕರ್

ಅನನ್ಯಾ ಹಾಗೂ ವಾಲ್ಕರ್ ಪರಸ್ಪರ ಮಾತನಾಡಿಕೊಂಡು ಈ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬ್ರೇಕಪ್ ಮಾಡಿಕೊಂಡ ನಟಿ