ಅನನ್ಯಾ ಪಾಂಡೆಗೆ ಇಲ್ಲವಾಯ್ತು ಅವಕಾಶಗಳು, ಕೈ ಹಿಡೀತಾರಾ ‘ಗಾಡ್ ಫಾದರ್’

11 June 2026

By  Manjunatha

ಅನನ್ಯಾ ಪಾಂಡೆ, ಬಾಲಿವುಡ್​​ನ ಜನಪ್ರಿಯ ನಟಿ. ಸಿನಿಮಾಗಳಿಗಿಂತ ಬೇರೆ ವಿಷಯದಿಂದಲೇ ಸುದ್ದಿ ಆಗುವುದು ಹೆಚ್ಚು.

ಬಾಲಿವುಡ್ನ ಜನಪ್ರಿಯ ನಟಿ

ಅನನ್ಯಾ ಪಾಂಡೆ, ತಮ್ಮ ನಟನೆಗಿಂತಲೂ ಪ್ಯಾಷನ್, ಗಾಸಿಪ್​​ಗಳಿಂದಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.

      ಸುದ್ದಿಯಲ್ಲಿರುತ್ತಾರೆ

ಅನನ್ಯಾ ಪಾಂಡೆ, ನೆಪೊಟಿಸಮ್ ಕಾರಣಕ್ಕಷ್ಟೆ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಇತ್ತು.

ನೆಪೊಟಿಸಮ್ ಕಾರಣಕ್ಕಷ್ಟೆ

ಆದರೆ ಈಗ ಅನನ್ಯಾ ಪಾಂಡೆ ಬಳಿ ಯಾವುದೇ ಸಿನಿಮಾಗಳು ಸಹ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

  ಯಾವುದೇ ಸಿನಿಮಾ ಇಲ್ಲ

ಅನನ್ಯಾ ಪಾಂಡೆ ನಟನೆಯ ‘ಚಾಂದ್ ಮೇರಾ ದಿಲ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಫ್ಲಾಪ್ ಸಹ ಆಗಿದೆ.

    ‘ಚಾಂದ್ ಮೇರಾ ದಿಲ್’

ಈಗ ಅನನ್ಯಾ ಪಾಂಡೆ ಯಾವುದೇ ಸಿನಿಮಾಗಳು ಇಲ್ಲ. ಸತತ ಸೋಲಿನ ಕಾರಣಕ್ಕೆ ಅವರಿಗೆ ಅವಕಾಶ ಕಡಿಮೆ ಆಗಿವೆ.

   ಸತತ ಸೋಲಿನ ಕಾರಣ

ಅನನ್ಯಾ ಪಾಂಡೆಗೆ ಸಿನಿಮಾ ಇಲ್ಲದಾಗಲೆಲ್ಲ ಅವರ ಗಾಡ್ ಫಾದರ್ ಕರಣ್ ಜೋಹರ್ ಅವರಿಗೆ ಸಹಾಯ ಮಾಡಿದ್ದಾರೆ.

     ಗಾಡ್ ಫಾದರ್ ಕರಣ್

ಈ ಬಾರಿ ಅನನ್ಯಾ ಪಾಂಡೆ ಬಳಿ ಸಿನಿಮಾ ಇಲ್ಲದಾಗಿದ್ದು, ಈಗ ಕರಣ್ ಸಹಾಯ ಮಾಡುತ್ತಾರಾ ನೋಡಬೇಕಿದೆ.

   ಸಹಾಯ ಮಾಡುತ್ತಾರಾ