Ananya Pandey (1)

ಅನನ್ಯಾ ಪಾಂಡೆಗೆ ಮತ್ತೆ ಅದೃಷ್ಟ, ದಕ್ಷಿಣದ ಸ್ಟಾರ್ ಹೀರೋ ಸಿನಿಮಾನಲ್ಲಿ ನಟಿ

01 May 2025

By  Manjunatha

TV9 Kannada Logo For Webstory First Slide
Ananya Pandey (10)

ಬಾಲಿವುಡ್ ನಟಿ ಅನನ್ಯಾ ಪಾಂಡೆ ಇಷ್ಟು ವರ್ಷ ಚಿತ್ರರಂಗದಲ್ಲಿ ಇರುವುದು ಗಾಡ್​ಫಾದರ್ ಮತ್ತು ಅದೃಷ್ಟದ ಬಲದಿಂದ.

     ನಟಿ ಅನನ್ಯಾ ಪಾಂಡೆ

Ananya Pandey (7)

ನೆಪೊಟಿಸಮ್ ಪ್ರಾಡೆಕ್ಟ್ ಆಗಿರುವ ಅನನ್ಯಾ ಪಾಂಡೆ ಈಗಲೂ ಬಾಲಿವುಡ್​ನಲ್ಲಿ ಚಾಲ್ತಿಯಲ್ಲಿರುವುದು ಅದೇ ಕಾರಣಕ್ಕೆ.

   ನೆಪೊಟಿಸಮ್ ಪ್ರಾಡೆಕ್ಟ್

Ananya Pandey (9)

ಪ್ರತಿಭೆ ತುಸು ಕಡಿಮೆ ಆಗಿದ್ದರೂ ಸಹ ಅನನ್ಯಾ ಪಾಂಡೆಗೆ ಅದೃಷ್ಟ ಮಾತ್ರ ಮೂಟೆಗಟ್ಟಲೆ ಇದೆ.

ಅನನ್ಯಾ ಪಾಂಡೆಗೆ ಅದೃಷ್ಟ

ಇದೀಗ ಅನನ್ಯಾ ಪಾಂಡೆ ದಕ್ಷಿಣದ ಸ್ಟಾರ್ ನಟನ ಭಾರಿ ಬಜೆಟ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

     ದಕ್ಷಿಣದ ಸ್ಟಾರ್ ನಟ

ಅಲ್ಲು ಅರ್ಜುನ್ ನಟಿಸಲಿರುವ ಅಟ್ಲಿ ನಿರ್ದೇಶನದ ಹೊಸ ಸಿನಿಮಾನಲ್ಲಿ ಅನನ್ಯಾ ಪಾಂಡೆ ನಾಯಕಿಯಾಗಿದ್ದಾರೆ.

ಅಲ್ಲು ಅರ್ಜುನ್​ಗೆ ನಾಯಕಿ

ಅಲ್ಲು ಅರ್ಜುನ್ ಹಾಗೂ ಅಟ್ಲಿ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ತೊಡಗಿಕೊಂಡಿದ್ದು, ಮಾರ್ವೆಲ್ ರೀತಿಯ ಸಿನಿಮಾ ಇದಾಗಿರಲಿದೆ.

     ಸೈನ್ಸ್ ಫಿಕ್ಷನ್ ಸಿನಿಮಾ

‘ಗಾರ್ಡಿಯನ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯ ಈ ಸಿನಿಮಾಕ್ಕೆ ಹಾಲಿವುಡ್​ನ ದೊಡ್ಡ ಸಂಸ್ಥೆಗಳೊಟ್ಟಿಗೆ ಕೈ ಜೋಡಿಸಲಾಗಿದೆ.

   ಭಾರಿ ಬಜೆಟ್​ನ ಸಿನಿಮಾ

ಸಿನಿಮಾದ ನಾಯಕಿಯಾಗಿ ಅನನ್ಯಾ ಆಯ್ಕೆ ಆಗಿದ್ದು, ಇದು ಅವರ ಎರಡನೇ ದಕ್ಷಿಣ ಭಾರತದ ಸಿನಿಮಾ ಆಗಿದೆ.

 ದಕ್ಷಿಣ ಭಾರತದ ಸಿನಿಮಾ