24 June 2025
Pic credit - instagram
Author: Madankumar
ಇದು ತಮ್ಮ ಅತ್ಯುತ್ತಮ ದಿನ ಎಂದು ಅನನ್ಯಾ ಪಾಂಡೆ ಹೇಳಿದ್ದಾರೆ.
Pic credit - instagram
ವಿದೇಶ ಪ್ರವಾಸವನ್ನು ಎಂಜಾಯ್ ಮಾಡುತ್ತಿರುವ ಅನನ್ಯಾ ಪಾಂಡೆ.
Pic credit - instagram
ಅನನ್ಯಾ ಪಾಂಡೆಗೆ ಇರುವ ಪ್ರಾಣಿ ಪ್ರೀತಿಗೆ ಈ ಫೋಟೋಗಳು ಸಾಕ್ಷಿ.
Pic credit - instagram
ಸಿನಿಮಾ, ಜಾಹೀರಾತು ಕೆಲಸಗಳಿಂದ ಬಿಡುವು ಪಡೆದಿರುವ ಅನನ್ಯಾ.
Pic credit - instagram
ಅನನ್ಯಾ ಪಾಂಡೆ ಅವರ ಹೊಸ ಫೋಟೋಗಳು ವೈರಲ್ ಆಗುತ್ತಿವೆ.
Pic credit - instagram
ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಅನನ್ಯಾ ಪಾಂಡೆ ಪ್ರಚಾರ ರಾಯಭಾರಿ ಆಗಿದ್ದಾರೆ.
Pic credit - instagram
ಈ ವರ್ಷ ‘ಕೇಸರಿ 2’ ಚಿತ್ರದಿಂದ ಗಮನ ಸೆಳೆದಿರುವ ಅನನ್ಯಾ ಪಾಂಡೆ.
Pic credit - instagram
ಸಿನಿಮಾ ಕೆಲಸ ಇಲ್ಲದಿದ್ದಾಗ ಅನನ್ಯಾ ಪಾಂಡೆ ಸುತ್ತಾಟ ನಡೆಸುತ್ತಾರೆ.
Pic credit - instagram