Pic credit - Instagram

Author: Rajesh Duggumane

28 Aug 2025

ಖುಷಿ ಖುಷಿಯಿಂದ ಅರಿಶಿಣ ಶಾಸ್ತ್ರ ಮಾಡಿಕೊಂಡ ಅನುಶ್ರೀ-ರೋಷನ್ 

ಅನುಶ್ರೀ ವಿವಾಹ 

ಅನುಶ್ರೀ ವಿವಾಹ ಇಂದು (ಆಗಸ್ಟ್ 28) ನೆರವೇರುತ್ತಿದೆ. ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಿದ್ದಾರೆ. 

ಅರಿಶಿಣ ಶಾಸ್ತ್ರ 

ವಿವಾಹಕ್ಕೂ ಮೊದಲು ಅನುಶ್ರೀ ಅವರು ಅರಿಶಿಣ ಶಾಸ್ತ್ರವನ್ನು ಮಾಡಿಕೊಂಡಿದ್ದಾರೆ ಎನ್ನುವುದು ವಿಶೇಷ. 

ಮಿಂದೆದ್ದರು

ಅನುಶ್ರೀ ಹಾಗೂ ರೋಷನ್ ಅರಿಶಿಣದಲ್ಲಿ ಮಿಂದು ಎದ್ದಿದ್ದಾರೆ ಎಂಬುದು ವಿಶೇಷ. 

ಆ್ಯಂಕರಿಂಗ್ 

ಅನುಶ್ರೀ ಅವರು ಆ್ಯಂಕರಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 

ಹೊಸ ಬಾಳು 

ಅನುಶ್ರೀ ಅವರು ಹೊಸ ಬಾಳಿಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಬೆಳಗ್ಗೆ 11 ಗಂಟೆ ವೇಳೆ ಮದುವೆ ನಡೆಯಲಿದೆ. 

ಹೊರ ವಲಯ 

ಬೆಂಗಳೂರಿನ ಹೊರ ವಲಯದಲ್ಲಿ ಈ ವಿವಾಹ ನಡೆಯುತ್ತಿದೆ. ಕನಕಪುರ ರಸ್ತೆಯ ಕಗ್ಗಲಿಪುರದ ರೆಸಾರ್ಟ್​​ನಲ್ಲಿ ವಿವಾಹ ನಡೆಯಲಿದೆ. 

ಲವ್ ಮ್ಯಾರೇಜ್ 

ಅನುಶ್ರೀ ಹಾಗೂ ರೋಷನ್ ಅವರದ್ದು ಪ್ರೇಮ ವಿವಾಹ. ಅವರ ಮದುವೆಗೆ ಎಲ್ಲರೂ ಕಾದಿದ್ದಾರೆ. 

ಫೋಟೋಸ್ 

ಅನುಶ್ರೀ ವಿವಾಹ ಫೋಟೋಗಳನ್ನು ನೋಡಲು ಫ್ಯಾನ್ಸ್ ಕಾಯುತ್ತಾ ಇದ್ದಾರೆ.