ಅಂತೂ ಆ್ಯಂಕರ್ ಅನುಶ್ರೀ ಮುಖದಲ್ಲಿ ಬಂತು ಮದುವೆ ಕಳೆ.

21 July 2025

Pic credit - instagram

Author: Madankumar

ನಿರೂಪಕಿ ಅನುಶ್ರೀ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಮದುವೆಗೆ ರೆಡಿ

Pic credit - instagram

ಆಗಸ್ಟ್ ತಿಂಗಳಲ್ಲಿ ಆ್ಯಂಕರ್ ಅನುಶ್ರೀ ಮದುವೆ ನಡೆಯಲಿದೆ.

ಆಗಸ್ಟ್ ತಿಂಗಳಲ್ಲಿ

Pic credit - instagram

ಉದ್ಯಮಿ ರೋಷನ್ ಜೊತೆ ಜರುಗಲಿದೆ ಅನುಶ್ರೀ ವಿವಾಹ.

ರೋಷನ್ ಜೊತೆ

Pic credit - instagram

ಅನುಶ್ರೀ, ರೋಷನ್ ಅವರದ್ದು ಅರೇಂಜ್ ಮ್ಯಾರೇಜ್ ಎನ್ನಲಾಗಿದೆ.

ಅರೇಂಜ್ ಮ್ಯಾರೇಜ್

Pic credit - instagram

ಅನುಶ್ರೀಗೆ ಕಂಕಣ ಭಾಗ್ಯ ಕೂಡಿ ಬಂದಿದ್ದಕ್ಕೆ ಫ್ಯಾನ್ಸ್ ಖುಷ್.

ಕಂಕಣ ಭಾಗ್ಯ

Pic credit - instagram

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಆ್ಯಂಕರ್ ಆಗಿರುವ ಅನುಶ್ರೀ.

ಕಿರುತೆರೆ ಸ್ಟಾರ್

Pic credit - instagram

ಅನುಶ್ರೀ ಅವರ ಹೊಸ ಫೋಟೋಗೆ ಕಮೆಂಟ್ಸ್ ಸುರಿಮಳೆ ಆಗಿದೆ.

ಕಮೆಂಟ್ ಸುರಿಮಳೆ

Pic credit - instagram

ಮದುವೆ ವಿಷಯ ತಿಳಿದು ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

Pic credit - instagram