ಈ ಕ್ಷಣ ಸುಂದರವಾಗಿಸೋಣ: ಇದು ಅನುಶ್ರೀ ನಗುವಿನ ಸೂತ್ರ.

12 December 2025

Pic credit - instagram

Author: Madankumar

ಜನಪ್ರಿಯ ಆ್ಯಂಕರ್ ಅನುಶ್ರೀ ಅವರ ಹೊಸ ಫೋಟೋಗಳು ಇಲ್ಲಿವೆ ನೋಡಿ.

ಜನಪ್ರಿಯ ಆ್ಯಂಕರ್

Pic credit - instagram

‘ಸಿಗದ ನಿನ್ನೆಯ, ಸಿಗುವ ನಾಳೆಯ ಮಧ್ಯೆ’ ಖುಷಿ ಇದೆ ಎಂದಿರುವ ನಿರೂಪಕಿ.

ಅನುಶ್ರೀ ಮಾತು

Pic credit - instagram

‘ಇಂದು ಸಿಕ್ಕಿರುವ ಈ ಕ್ಷಣ ಸುಂದರವಾಗಿಸೋಣ’ ಎಂದು ಅನುಶ್ರೀ ಹೇಳಿದ್ದಾರೆ.

ಈ ಕ್ಷಣ ಜೀವಿಸಿ

Pic credit - instagram

ತಮ್ಮ ಹೊಸ ಫೋಟೋಗಳಿಗೆ ಅನುಶ್ರೀ ಅವರು ಈ ರೀತಿ ಕ್ಯಾಪ್ಷನ್ ನೀಡಿದ್ದಾರೆ.

ಕ್ಯಾಪ್ಷನ್

Pic credit - instagram

ಮದುವೆ ಬಳಿಕ ನಿರೂಪಕಿ ಅನುಶ್ರೀ ಅವರು ತುಂಬಾ ಖುಷಿಯಾಗಿ ಇದ್ದಾರೆ.

ಮದುವೆ ಬಳಿಕ

Pic credit - instagram

ಅನುಶ್ರೀ ಅಭಿಮಾನಿಗಳು ಈ ಫೋಟೋಗಳನ್ನು ಮೆಚ್ಚಿ ಕಮೆಂಟ್ ಹಾಕಿದ್ದಾರೆ.

ಕಮೆಂಟ್​ಗಳು

Pic credit - instagram

ಕಿರುತೆರೆ ನಿರೂಪಣೆ ಕ್ಷೇತ್ರದಲ್ಲಿ ಅನುಶ್ರೀ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಬೇಡಿಕೆ ಇದೆ

Pic credit - instagram

ಇನ್​ಸ್ಟಾಗ್ರಾಮ್​​ನಲ್ಲಿ ಅನುಶ್ರೀ ಅವರಿಗೆ 22 ಲಕ್ಷ ಜನರು ಫಾಲೋವರ್ಸ್ ಇದ್ದಾರೆ.

22 ಲಕ್ಷ ಜನರು

Pic credit - instagram