13 March 2025
Pic credit - instagram
Author: Madankumar
ಅನುಶ್ರೀ ಅವರ ಫಾರಿನ್ ಟ್ರಿಪ್ ಫೋಟೋಗಳು ಇಲ್ಲಿವೆ.
Pic credit - instagram
ಕೆಲಸಕ್ಕೆ ಬಿಡುವು ನೀಡಿ ವಿದೇಶ ಸುತ್ತಾಡಿದ ನಿರೂಪಕಿ.
Pic credit - instagram
‘ಸುಂದರ ತಾಣ, ಅಲ್ಲೊಂದು ಸುಂದರ ಕ್ಷಣ’ ಎಂದ ಅನುಶ್ರೀ.
Pic credit - instagram
ನಿರೂಪಕಿಯಾಗಿ ಅನುಶ್ರೀ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.
Pic credit - instagram
ಕಿರುತೆರೆಯಲ್ಲಿ ಆ್ಯಂಕರ್ ಅನುಶ್ರೀ ಅವರು ಸ್ಟಾರ್ ಆಗಿದ್ದಾರೆ.
Pic credit - instagram
ನಿರೂಪಣೆ ಮಾತ್ರಲ್ಲದೇ ನಟನೆಯಲ್ಲೂ ಅನುಶ್ರೀಗೆ ಡಿಮ್ಯಾಂಡ್.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಅನುಶ್ರೀಗೆ 22 ಲಕ್ಷ ಫಾಲೋವರ್ಸ್ ಇದ್ದಾರೆ.
Pic credit - instagram