ಮದುವೆ ಬಳಿಕ ಪ್ರಕೃತಿ ನಡುವೆ ಕಾಲ ಕಳೆದ ಆ್ಯಂಕರ್ ಅನುಶ್ರೀ.

29 September 2025

Pic credit - instagram

Author: Madankumar

ಇತ್ತೀಚೆಗೆ ನಿರೂಪಕಿ ಅನುಶ್ರೀ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದಾಂಪತ್ಯ ಜೀವನ

Pic credit - instagram

ಗಂಡ  ರೋಷನ್ ರಾಮಮೂರ್ತಿ ಜೊತೆ ಅನುಶ್ರೀ ಅವರು ಸುತ್ತಾಡಿದ್ದಾರೆ.

ಗಂಡನ ಜೊತೆ

Pic credit - instagram

ಹಸಿರು ಪರಿಸರದ ಸೌಂದರ್ಯ ಸವಿಯುತ್ತಿರುವ ಅನುಶ್ರೀ ಹಾಗೂ ರೋಷನ್.

ಹಸಿರು ಪರಿಸರ

Pic credit - instagram

ನಿರೂಪಣೆ ಕೆಲಸದಿಂದ ಬಿಡುವು ಪಡೆದು ಕುಟುಂಬಕ್ಕೆ ಸಮಯ ನೀಡಿದ್ದಾರೆ.

ಕೆಲಸಕ್ಕೆ ಬಿಡುವು

Pic credit - instagram

ಅನುಶ್ರೀ ಹೊಸ ಫೋಟೋಗಳನ್ನು ನೋಡಿ ಕಮೆಂಟ್ ಮಾಡಿದ ಫ್ಯಾನ್ಸ್.

ಫ್ಯಾನ್ಸ್ ಕಮೆಂಟ್

Pic credit - instagram

ಈ ಜೋಡಿಗೆ ದೃಷ್ಟಿ ಆಗದಿರಲಿ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.

ದೃಷ್ಟಿ ಆಗದಿರಲಿ

Pic credit - instagram

ಐಫೋನ್ 17 ಪ್ರೋ ಖರೀದಿಸಿದ ಖುಷಿಯಲ್ಲಿದ್ದಾರೆ ಆ್ಯಂಕರ್ ಅನುಶ್ರೀ. 

ಹೊಸ ಐಫೋನ್

Pic credit - instagram

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಆ್ಯಂಕರ್ ಆಗಿ ಅನುಶ್ರೀ ಖ್ಯಾತಿ ಗಳಿಸಿದ್ದಾರೆ.

ಸ್ಟಾರ್ ಆ್ಯಂಕರ್

Pic credit - instagram