Pic credit - Instagram

Author: Rajesh Duggumane

23 Aug 2025

ಆ್ಯಂಕರ್ ಅನುಶ್ರೀ ವಿವಾಹಕ್ಕೆ ದಿನಗಣನೆ ಶುರು 

ಅನುಶ್ರೀ 

ಆ್ಯಂಕರ್ ಅನುಶ್ರೀ ಅವರ ವಿವಾಹಕ್ಕೆ ದಿನಗಣನೆ ಶುರುವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅವರು ಮದುವೆ ಆಗಲಿದ್ದಾರೆ. 

ರೋಷನ್ 

ರೋಷನ್ ಹೆಸರಿನ ವ್ಯಕ್ತಿ ಜೊತೆಯಲ್ಲಿ ಅನುಶ್ರೀ ಮದುವೆ ನಡೆಯಲಿದೆ. ಅವರ ಅಭಿಮಾನಿಗಳಿಗೆ ಇದು ಖುಷಿ ನೀಡಿದೆ. 

ಆಗಸ್ಟ್ 28

ಆಗಸ್ಟ್ 28 ಈ ಮದುವೆ ನಡೆಯಲಿದೆ. ಬೆಂಗಳೂರಿನ ಹೊರ ವಲಯದಲ್ಲಿ ವಿವಾಹ ಆಗುತ್ತಿದೆ. 

ಯಾವ ಪ್ರದೇಶ?

ಕನಕಪುರ ರಸ್ತೆಯಲ್ಲಿರುವ ಕಗ್ಗಲೀಪುರದ . ಸಂಭ್ರಮ ಬೈ ಸ್ಪಾನ್​ಲೈನ್ಸ್ ಸ್ಟುಡಿಯೋಸ್​ನಲ್ಲಿ ಈ ಮದುವೆ ನೆರವೇರುತ್ತಿದೆ.

ಆಪ್ತರು 

ವಿವಾಹದಲ್ಲಿ ಆಪ್ತರು ಹಾಗೂ ಕುಟುಂಬದವರು ಭಾಗಿ ಆಗಿ ನವ ದಂಪತಿಗೆ ಶುಭ ಹಾರೈಸಲಿದ್ದಾರೆ. 

ಪ್ರೇಮ ವಿವಾಹ 

ಆ್ಯಂಕರ್ ಅನುಶ್ರೀ ಅವರದ್ದು ಪ್ರೇಮ ವಿವಾಹ ಎಂದು ಹೇಳಲಾಗುತ್ತಿದೆ. ರೋಷನ್ ಜೊತೆ ಬೆಳೆದ ಪರಿಚಯ ಪ್ರೀತಿ ಆಗಿ ತಿರುಗಿತು. 

ಸೌಂದರ್ಯ 

ಅನುಶ್ರೀ ಅವರು ತಮ್ಮ ಸೌಂದರ್ಯ ಹಾಗೂ ಆ್ಯಂಕರಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

ಜೀ ಕನ್ನಡ 

ಜೀ ಕನ್ನಡ ವಾಹಿನಿಯ ಅನೇಕ ಶೋಗಳನ್ನು ಅನುಶ್ರೀ ಅವರೇ ನಿರೂಪಣೆ ಮಾಡಿದ್ದಾರೆ.